ಬೆಂಗಳೂರು: ಆರ್ ಆರ್ ನಗರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸ್ಪಷ್ಟ ಗೆಲುವು ದಾಖಲಿಸಿದ್ದಾರೆ.
									
			
			 
 			
 
 			
					
			        							
								
																	ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರನ್ನು 40 ಸಾವಿರಕ್ಕೂ ದೊಡ್ಡ ಅಂತರದಿಂದ ಸೋಲಿಸಿದ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮುನಿರತ್ನಗೆ 1,03,195 ಮತಗಳು ಬಂದಿವೆ. ಮುನಿರಾಜು ಗೌಡ 69,769 ಮತಗಳನ್ನು ಗಳಿಸಿದ್ದಾರೆ.
									
										
								
																	ಇನ್ನು ನೋಟಾದಡಿಯಲ್ಲಿ 1286 ಹೆಚ್ಚು ಮತಗಳು ಬಂದಿರುವುದು ವಿಶೇಷ. ಜೆಡಿಎಸ್ ಅಭ್ಯರ್ಥಿ ರಾಮಚಂದ್ರ 54,285 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.