Select Your Language

Notifications

webdunia
webdunia
webdunia
webdunia

ಸಚಿವ ಎಂಟಿಬಿಗೆ ಟಾಂಗ್ ನೀಡಿದ ಡಿಕೆಶಿ

ಸಚಿವ ಎಂಟಿಬಿಗೆ ಟಾಂಗ್ ನೀಡಿದ ಡಿಕೆಶಿ
bangalore , ಶನಿವಾರ, 3 ಜುಲೈ 2021 (15:26 IST)
ಬೆಂಗಳೂರು: ಡಿಕೆ ಶಿವಕುಮಾರ್ ಎದೆಯಲ್ಲಿ ಇದ್ದಾರೆ ಅಂತ ತೋರಿಸೋರು ಇದ್ದಾರೆ.MTB ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನೇ,ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸೋದಕ್ಕೆ ನಾನು ಒಬ್ಬ ಕಾರಣ. ನನ್ನಿಂದ ಗೆದ್ದ ಅಂತ ಹೇಳೋದಿಲ್ಲ . ಆದ್ರೆ ಎಂಟಿಬಿಗೆ ಟಿಕೆಟ್ ಕೊಡಿಸಿದ್ದು ನಾನೇ .ಆಗ ನನ್ನ ಎದೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ ಅಂತಿದ್ರು.ಆಮೇಲೆ ಪಾರ್ಟಿ ಬಿಟ್ಟು ಹೋದರು .ಏನು ಮಾಡುವುದಕ್ಕೆ ಆಗುತ್ತೆ ಅಂತಾ ಎಂಟಿಬಿಗೆ ಟಾಂಗ್ ಡಿಕೆಶಿ ಟಾಂಗ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಪೋರೆಟರ್ ರಾಮಮೂರ್ತಿ ಕಾರ್ಯಕ್ಕೆ ವಿನಯ್ ಗುರೂಜಿ ಪ್ರಶಂಸೆ..!