Select Your Language

Notifications

webdunia
webdunia
webdunia
webdunia

ಮಗನನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆಗೆ ಶರಣು

mother
ಅಥಣಿ: , ಭಾನುವಾರ, 8 ಮೇ 2016 (11:15 IST)
ತಾನು ಸಾಕಿ ಬೆಳೆಸಿದ ಮಗನನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಅಥಣಿಯಲ್ಲಿ ಸಂಭವಿಸಿದೆ. ತನ್ನ 8 ವರ್ಷದ ಪುತ್ರ ಸುಪ್ರೀತ್‌ನನ್ನು ಕೊಂದು ಸಂಕೋನಾಹಟ್ಟಿಯಲ್ಲಿ ಸುಶೀಲಾ ನಂದಿಗೌಡರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ.  ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಕಾಶ್ಮೀರ ಅರಣ್ಯದಲ್ಲಿ ಸೇನಾಸಮವಸ್ತ್ರದಲ್ಲಿ ತಿರುಗಾಡುವ ಭಯೋತ್ಪಾದಕರು