Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಉದ್ಯಮಿಯನ್ನು ಕೊಂದ ಗೆಳತಿಯ ಭಾವಿ ಪತಿ ಮತ್ತು ಅತ್ತೆ

ಈ ಕಾರಣಕ್ಕೆ ಉದ್ಯಮಿಯನ್ನು ಕೊಂದ ಗೆಳತಿಯ ಭಾವಿ ಪತಿ ಮತ್ತು ಅತ್ತೆ
ನವದೆಹಲಿ , ಶುಕ್ರವಾರ, 20 ನವೆಂಬರ್ 2020 (10:32 IST)
ನವದೆಹಲಿ : ಗೆಳತಿಯ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ  ವ್ಯಕ್ತಿಯೊಬ್ಬನನ್ನು ಗೆಳತಿಯ ನಿಶ್ಚಿತ ವರ ಮತ್ತು ಆತನ ತಾಯಿ ಕೊಲೆ ಸೂಟ್ ಕೇಸ್ನೊಳಗೆ ದೇಹವನ್ನು ತುಂಬಿಸಿದ ಘಟನೆ ಗುಜರಾತ್ ನ ಭರೂಚ್ ನಲ್ಲಿ ನಡೆದಿದೆ.

ಮೃತ ವ್ಯಕ್ತಿ ನೀರಜ್ ಗುಪ್ತಾ ಎಂದು ಗುರುತಿಸಲಾಗಿದೆ. ನಿರಜ್ ಗುಪ್ತಾ ಉದ್ಯಮಿಯಾಗಿದ್ದು ವಿವಾಹಿತನಾಗಿದ್ದರೂ ಕೂಡ  ಮಹಿಳೆಯೊಬ್ಬಳ ಜೊತೆ ಸಂಬಂಧ ಹೊಂದಿದ್ದನು. ಆದರೆ ಆ ಮಹಿಳೆಗೆ ಮದುವೆ ನಿಶ್ಚಯವಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೀರಜ್ ಗುಪ್ತಾ ಮಹಿಳೆಯ ವರ್ನ ಮನೆಗೆ ಹೋಗಿ ಮದುವೆ ನಿಲ್ಲಿಸುವಂತೆ ಗಲಾಟೆ ಮಾಡದ್ದಾನೆ. ಆ ವೇಳೆ  ವರ ಹಾಗೂ ಆತನನ ತಾಯಿ ಸೇರಿ ನಿರಜ್ ನನನ್ಉ ಕೊಲೆ ಮಾಡಿ ಸೂಟ್ ಕೇಸ್ನೊಳಗೆ ದೇಹವನ್ನು ತುಂಬಿಸಿ ಎಸೆದಿದ್ದಾರೆ.

ನೀರಜ್ ಕಾಣೆಯಾದ ಹಿನ್ನಲೆಯಲ್ಲಿ ಆತನ ಸ್ನೇಹಿತ ದೂರು ದಾಖಲಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಾರೋಪಿಗಳು ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ವರು ಸಹೋದರರು ಸೇರಿ ಯುವತಿಗೆ ಮಾಡಿದ್ದೇನು?