Select Your Language

Notifications

webdunia
webdunia
webdunia
Thursday, 3 April 2025
webdunia

ಕೇರಳ ನಂತರ ದೆಹಲಿಯಲ್ಲಿ ಮಂಕಿ ಪಾಕ್ಸ್ ಪತ್ತೆ

Monkey pox detected in Delhi after Kerala
bangalore , ಭಾನುವಾರ, 24 ಜುಲೈ 2022 (19:21 IST)
ಕೇರಳ ನಂತರ ದೆಹಲಿಯಲ್ಲಿ ಮಂಕಿ ಪಾಕ್ಸ್ ಪತ್ತೆಯಾಗಿದೆ. ರಾಷ್ಟ್ರರಾಜಧಾನಿಗೂ ಮಂಕಿ ಪಾಕ್ಸ್ ಸೋಂಕು ಹರಡಿದ್ದು, ದೆಹಲಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆ ಆತಂಕ ಹೆಚ್ಚಾಗಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ದೇ ಇದ್ರೂ ಸೋಂಕು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಮಂಕಿ ಪಾಕ್ಸ್ ಪ್ರಕರಣ 4 ಕ್ಕೇರಿದೆ. ಈಗಾಗ್ಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿರುವ ಡಬ್ಲ್ಯೂ ಎಚ್ ಒ, ಮಂಕಿ ಪಾಕ್ಸ್ ಸೋಂಕು ವಿಚಾರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸೂಕ್ತ ಕ್ರಮ ವಹಿಸುವಂತೆ ದೆಹಲಿ ಅಧಿಕಾರಿಗಳಿಗೆ ಕೇಂದ್ರದ ಅಲರ್ಟ್ ನೀಡಲಾಗಿದೆ. ಸೋಂಕಿತನನ್ನ ಐಸೊಲೇಷನ್ ಮಾಡಲು ಸೂಚನೆ ನೀಡಲಾಗಿದೆ. ಸೋಂಕು ಹರಡದಂತೆ ಗೈಡ್ ಲೈನ್ ಅನುಸರಿಸಲು ಸಲಹೆ ಕೊಡಲಾಗಿದೆ. 31 ವರ್ಷದ ವ್ಯಕ್ತಿಗೆ ಮೈಮೇಲೆ  ಗುಳ್ಳೆ ಗಳು ಹಾಗೂ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು ಬೆಟ್ಟ ಕುಸಿತ