Select Your Language

Notifications

webdunia
webdunia
webdunia
webdunia

ಮೊಬೈಲ್ ಅಂಗಡಿಯ ಷಟರ್ ಮುರಿದ ಕಳ್ಳರು

Mobile store shutter broken thieves
ಮೊಬೈಲ್ ಅಂಗಡಿಯ ಷಟರ್ ಮುರಿದು ತಡರಾತ್ರಿ ಅಂಗಡಿಗೆ ನುಗ್ಗಿರೋ ಕಳ್ಳರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ೧೫ ಮೊಬೈಲ್ ಗಳನ್ನ ಕಳ್ಳತನ ಮಾಡಿದ್ದಾರೆ.. ಈ ಘಟನೆ ಬೆಂಗಳೂರಿನ ಹುಣಸಮಾರನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.. ಗ್ರಾಮದ ಸೆಲ್ ಸ್ಫಾಟ್ ಮೊಬೈಲ್ ಅಂಗಡಿಯಲ್ಲಿ ಕೃತ್ಯ ನಡೆದಿದ್ದು, ಕಳ್ಳರ ಕೃತ್ಯ ಸಿಸಿಟಿವಿಲಿ ಸೆರೆಯಾಗಿದೆ.. ಈ ಸಂಬಂಧ ಅಂಗಡಿ‌ ಮಾಲೀಕ ಮಹೇಶ್ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಮುಖಕ್ಕೆ ಬಟ್ಟೆ ಸುತ್ತಿಕೊಂಡು ತಲೆ ಮೇಲೆ‌ ಹೆಲ್ಮೆಟ್ ಹಾಕಿಕೊಂಡು ಅಂಗಡಿಗೆ ಕಳ್ಳ ಎಂಟ್ರಿ‌ ಕೊಟ್ಟಿದ್ದಾನೆ.. ೪ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ..ಈ ಕಳ್ಳತನ ಸಂಬಂಧ ಚಿಕ್ಕಜಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತಿಬೆಲೆ ಪೋಲಿಸ್ ಸ್ಟೇಶನ್ ನಲ್ಲಿ ವಿಚಿತ್ರ ಕಂಪ್ಲೇಂಟ್!