Select Your Language

Notifications

webdunia
webdunia
webdunia
webdunia

ಶಾಸಕ ಉಮೇಶ್ ಜಾಧವ್ ಕಂಡ್ರೆ ಮೆಂಟಲ್ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡ್ಬೇಕಂತೆ!

ಉಮೇಶ ಜಾಧವ
ಕಾಂಗ್ರೆಸ್ ಉಮೇಶ ಜಾಧವ್ ಬಿಜೆಪಿ ಸೆರ್ಪಡೆ ವಿಚಾರ ಚರ್ಚೆಯಾಗುತ್ತಿರುವಂತೆ ಇನ್ನೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಜಾಧವ್ ಅವರನ್ನು ಲೇವಡಿ ಮಾಡಿ ಪೋಸ್ಟ್ ಮಾಡಲಾಗುತ್ತಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ ಜಾಧವ್ 3 ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದು, ಮೂರು ದಿನಗಳಿಂದ ಶಾಸಕ ಕಾಣೆಯಾಗಿದ್ದಾರೆ ಎಂದು ಲೇವಡಿ ಮಾಡಲಾಗಿದೆ.

ಆಪರೇಷನ್ ಕಮಲಕ್ಕೆ ಒಳಗಾಗುತ್ತಿರುವ ಈ ಶಾಸಕ ಯಾರಿಗಾದರೂ ಕಂಡಲ್ಲಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದೂ  ಲೇವಡಿ  ಮಾಡಲಾಗಿದೆ. ಹೀಗಂತ ಸಾಮಾಜಿಕ ಜಾಲತಾಣಗಳಲ್ಲಿ  ಪೋಟೊ ವೈರಲ್ ಆಗುತ್ತಿವೆ.




Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಚಿರತೆ ಸೆರೆಸಿಕ್ಕಿದ್ದು ಹೇಗೆ ಗೊತ್ತಾ?