ಸಿದ್ದರಾಮಯ್ಯ ದಾಖಲೆ ಇಲ್ಲದೆ ಆರೋಪ -ಶಾಸಕ ರೇಣುಕಾಚಾರ್ಯ ಕಿಡಿ

Webdunia
ಬುಧವಾರ, 24 ಆಗಸ್ಟ್ 2022 (15:30 IST)
ಜಲ ಸಂಪನ್ಮೂಲ ಇಲಾಖೆ, ಪಿಡಬ್ಲ್ಯೂಡಿ, ಬಿಡಿಎ ಸೇರಿ ಇಲಾಖೆಗಳಲ್ಲಿ ಕಮಿಷನ್ ನಡೆಯುತ್ತಿದೆ ಎಂದು ಸಿದ್ದರಾಮಯ್ಯ, ಮುನಿರತ್ನ ಪ್ರಸ್ತಾಪ ಮಾಡಿದ್ದಾರೆಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
 
ಇನ್ನು ಈ ಹಿಂದೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಮೇಲೆ 10% ಭ್ರಷ್ಟಾಚಾರ ಆರೋಪ  ಮಾಡಿದ್ರು.ಆಗ ಕಾಂಗ್ರೇಸ್ ನವರು ದಾಖಲೆ ಕೊಟ್ಟಿದ್ರಾ? ದಾಖಲೆ ಇಲ್ಲದೆ  ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.ನಮಗೆ ಮುಂದಿನ ಚುನಾವಣಾಗೆ ಇದು ಒಂದು ಅಸ್ತ್ರವಾಗಿದೆ.ರೈತರು, ಮಹಿಳೆಯರು,ಉದ್ಯೋಗ ಬೇರೆ ಬೇರೆ ವಿಚಾರಗಳಿವೆ.ಅದನ್ನ ಬಿಟ್ಟು ಸಿಎಂ ಮೇಲೆ ಆರೋಪ  ಮಾಡ್ತಾರೆ.ಸಿಎಂ ಎಲ್ಲ ಸರಿಪಡಿಸುವುದಾಗಿ ಹೇಳಿದ್ರು.ಆದ್ರೆ ಸಿಎಂ ಮಾತು ಅಧಿಕಾರಿಗಳು ಕೇಳಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ .
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

‌‌ಸುಧಾಮೂರ್ತಿ ಡ್ಯಾನ್ಸ್‌ ಸ್ಟೆಪ್ಸ್‌ಗೆ ಡೋಲು ಬಾರಿಸುವವರೇ ಶಾಕ್‌, Viral Video

ಮೇಕೆದಾಟು ಯೋಜನೆ, ಇದು ಬೆಂಗಳೂರಿಗರ ಗೆಲುವು: ಡಿಸಿಎಂ ಡಿಕೆ ಶಿವಕುಮಾರ್

ಅಬ್ಬಬ್ಬಾ ಖತರ್ನಾಕ್ ಡಾ ಶಾಹೀನ್ ಕತೆ ಒಂದಾ ಎರಡಾ

Delhi Blast: ಕೃತ್ಯಕ್ಕೂ ಮುನ್ನಾ ಬರೋಬ್ಬರಿ ₹26ಲಕ್ಷ ಸಂಗ್ರಹಿಸಿದ್ದ ಗ್ಯಾಂಗ್

ಚಾಚಾ ನೆಹರೂ ಜನ್ಮದಿನದಂದೇ ರಾಹುಲ್ ಗಾಂಧಿಗೆ ಸಿಗುತ್ತಾ ಬಿಹಾರದ ಗಿಫ್ಟ್

ಮುಂದಿನ ಸುದ್ದಿ
Show comments