ಭಾಗ್ಯ ಲಕ್ಷ್ಮಿ  ಯೋಜನೆ ವಿಳಂಬ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು,ಗೃಹ ಲಕ್ಷ್ಮೀ ಯೋಜನೆ ೨೬ ಕ್ಕೆ ಲಾಂಚ್ ಆಗುತ್ತೆ,ಯೋಜನೆ ಯಾವಾಗ ಅನುಷ್ಟಾನಕ್ಕೆ ರೆಡಿಯಾಗುತ್ತೊ ಅವತ್ತು ನಾನೇ ಹೇಳ್ತಿನಿ.ಗೃಹ ಲಕ್ಷ್ಮೀ ಯೊಜನೆ ಬಗ್ಗೆ ಯಾವಗ ಮಾತಾಡಬೇಕು ಅನಿಸುತ್ತೊ ಆವತ್ತು ನಾನೇ ಕರೆದು ಮಾತಾಡ್ತಿನಿ.ಯೊಜನೆ ಅನುಷ್ಠಾನದ ಬಗ್ಗೆ  ಗೊಂದಲದಲ್ಲಿಯೇ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ರು.
 
 			
 
 			
			                     
							
							
			        							
								
																	
	 
	ಇನ್ನೂ ಅನ್ನಭಾಗ್ಯ ಅಕ್ಕಿ ಕೊಡಲು ಕೇಂದ್ರ ಆಹಾರ ಸಚಿವರ ನಿರಾಕರಣೆ ವಿಚಾರವಾಗಿ  ಮಾತನಾಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿರಾಕರಿಸಿದ್ದಾರೆ.ಆಹಾರ ಸಚಿವರನ್ನ ಮುಖ್ಯಮಂತ್ರಿಯವರನ್ನ ಕೇಳಿ.ಸಚಿವರಾಗಿ ನಿಮ್ಮ ಅಭಿಪ್ರಾಯ ತಿಳಿಸಿ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳನ್ನೆ ಕೇಳಿ ಎಂದು  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿ ತೆರಳಿದ್ರು.