Select Your Language

Notifications

webdunia
webdunia
webdunia
webdunia

ಕೊರೊನಾ ಹೋದಮೇಲೆ 2500 ವೈದ್ಯರ ನೇಮಕಾತಿ ಎಂದ ಸಚಿವ

ಕೊರೊನಾ ವೈರಸ್
ಚಿಕ್ಕಮಗಳೂರು , ಶುಕ್ರವಾರ, 1 ಮೇ 2020 (20:41 IST)
ಕೊರೊನಾ ವೈರಸ್ ನ ಸಮಸ್ಯೆ ಮುಗಿದ ಬಳಿಕ ರಾಜ್ಯದಲ್ಲಿ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳೋಕೆ ಸರಕಾರ ಮುಂದಾಗಿದೆ.

ರಾಜ್ಯದಲ್ಲಿ  2500 ವೈದ್ಯರ  ಕೊರತೆ  ಇದ್ದು, ಕೊರೊನಾದಿಂದ  ಹುದ್ದೆಗಳ ಭರ್ತಿ ಸಾಧ್ಯವಾಗಿರಲಿಲ್ಲ. ಕೊರೊನಾ ಸಮಸ್ಯೆ ಮುಗಿದ ಕೂಡಲೆ ಮುಖ್ಯಮಂತ್ರಿಗಳ  ಜೊತೆ  ಚರ್ಚಿಸಿ ಹುದ್ದೆಗಳನ್ನು  ಭರ್ತಿ ಮಾಡಲಾಗುತ್ತದೆ. ಹೀಗಂತ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮಲು ತಿಳಿಸಿದ್ದಾರೆ.

ಸಧ್ಯದಲ್ಲೇ ಕೊರೊನಾ ದೂರವಾಗಲಿದೆ.  ಜನತೆ  ಭಯಪಡುವ ಆಗತ್ಯವಿಲ್ಲ ಎಂದರು.  ರಾಜ್ಯದಲ್ಲಿ ರಕ್ತದ  ಕೊರತೆ  ಇದೆ.  ರಕ್ತ ಶಿಬಿರಗಳನ್ನು ನಡೆಸಿ ಸಂಗ್ರಹ ಮಾಡುವ ಅಗತ್ಯವಿದೆ  ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಹಣ ಮಾಯವಾಗಬಹುದು : ATM ಬಳಸುವಾಗ ಹುಷಾರ್