Webdunia - Bharat's app for daily news and videos

Install App

ರಾತ್ರಿ 8 ಗಂಟೆ ಮೇಲೆ ಕುಮಾರಸ್ವಾಮಿ ಮನೆಗೆ ಹೋಗುತ್ತಿರಲಿಲ್ಲ ಯಾಕೋ: ಚೆಲುವರಾಯಸ್ವಾಮಿ

Sampriya
ಮಂಗಳವಾರ, 8 ಏಪ್ರಿಲ್ 2025 (19:34 IST)
Photo Courtesy X
ಮಂಡ್ಯ: ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ನಡುವಿನ ವಾಕ್ಸಾಮರ ಮುಂದುವರೆದಿದೆ. ತನ್ನ ಆರೋಗ್ಯ ಹಾಳಾಗೋಕೆ  ಚಲುವರಾಸ್ವಾಮಿ ಕಾರಣ ಎಂದ ಕುಮಾರಸ್ವಾಮಿಗೆ ಇದೀಗ ಚಲುವರಾಯಸ್ವಾಮಿ ಹಲವು ಪ್ರಶ್ನೆ ಮುಂದಿಟ್ಟಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ ನನಗೆ ನಾನ್‌ ವೆಜ್ ತಿನ್ನುವ ಹೆಚ್ಚಿನ ಅಭ್ಯಾಸವಿಲ್ಲ. ಅಥವಾ ಹೆಚ್ಚಿಗೆ ಬೇರೆ ಅಭ್ಯಾಸ ಜಾಸ್ತಿ ಯಾರಿಗಿದೆ ಎನ್ನುವುದನ್ನು ಅವರೇ ಆತ್ಮಸಾಕ್ಷಿ ಮಾಡಿಕೊಳ್ಳಬೇಕು. ಅವರು ಜತೆ ಒಂದು ಗಂಟೆ ಹೆಚ್ಚಿಗೆ ಕೂತ್ರೇ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಿ.  ನಾವು ಅವರು ಒಬ್ಬರೇ ಇರುತ್ತಾರೆ ಎನ್ನುವ ಕಾರಣಕ್ಕೆ ಕೆಲವೊಂದು ಸಲ ಒಟ್ಟಿಗೆ ಕೂತಿದ್ದೇವೆ.

ನಾವು ಹೆಂಡ್ತಿ ಮಕ್ಕಳ ಜತೆ ಸಮಯ ಕಳೆಯಲು ಮನೆಗೆ 8 ಗಂಟೆಗೆ ಹೋಗ್ತಾ ಇದ್ವಿ. ಆದರೆ ಕುಮಾರಸ್ವಾಮಿ ಅವರು ನಿದ್ದೆ ಮಾಡದೆ, ವೈಯಕ್ತಿಕ ಸಮಸ್ಯೆಗಳಿಂದ ಮನೆಗೆ 8 ಗಂಟೆಯಾದ್ರೂ ಹೋಗ್ತಾ ಇರ್ಲಿಲ್ಲ. ಈ ಸಂದರ್ಭದಲ್ಲಿ ಅವರು ಒಬ್ಬರೇ ಇರುತ್ತಾರಲ್ಲ ಎಂಬ ಕಾರಣ ಅವರ ಜತೆ ಕುಳಿತುಕೊಳ್ಳುತ್ತಿದ್ದೇವು. ಅವರು ಮನೆಗೆ ಯಾಕೆ ಹೋಗ್ತಾ ಇರ್ಲಿಲ್ಲ ಅಂತಾ ನೀವೇ ಕೇಳಬೇಕೆಂದರು. ಈ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ ಎಂದರು.

ಭೂಕಬಳಿಕೆ, ದುಡ್ಡು ಹೊಡೆದುಕೊಂಡಿದ್ದಾರೆ ಎನ್ನುವ ಎಚ್ ಡಿ ಕುಮಾರಸ್ವಾಮಿ ಅವರು ಹುಟ್ಟುತ್ತಲೇ ಶ್ರೀಮಂತರ ಎಂದು ಪ್ರಶ್ನೆ ಮಾಡಿದ್ದಾರೆ.  15 ಎಕರೆಯನ್ನು ಹೆಚ್ಚುವರಿ ಮಾಡಿಕೊಂಡಿದ್ದಾರಲ್ಲ ಅದಕ್ಕೆ ಯಾರು ಹೊಣೆ ಎಂದು ರೇಗಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್‌ಗಿತ್ತು ಇನ್ನಷ್ಟು ದಂಧೆಗಳು

ಏರ್‌ ಇಂಡಿಯಾ ದುರಂತ: ಮೃತದೇಹ ಅದಲು, ಬದಲು, ಬ್ರಿಟನ್ ಕುಟುಂಬದ ಆರೋಪ

ಕರ್ನಾಟಕದಲ್ಲಿ ಜಾತಿಗಣತಿಗೆ ಡೇಟ್ ಫಿಕ್ಸ್

ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ಮುಂಬೈ ದಾಳಿಯ ಮಾಸ್ಟರ ಮೈಂಡ್ ಉಗ್ರ ಅಜೀಜ್ ಸಾವು

ಧರ್ಮಸ್ಥಳ ಕೇಸ್ ತನಿಖೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ ಎಸ್ಐಟಿ

ಮುಂದಿನ ಸುದ್ದಿ
Show comments