ಬೇವಿನ ಮರದಲ್ಲಿ ಸುರಿಯುತ್ತಿರೋ ಹಾಲು : ನೋಡೋಕೆ ಬರ್ತಿದೆ ಜನ ಸಾಗರ

Webdunia
ಭಾನುವಾರ, 3 ನವೆಂಬರ್ 2019 (18:58 IST)
ಬೇವಿನ ಮರದಿಂದ ಬಿಳಿ ದ್ರವ ರೂಪದಲ್ಲಿ ಹೆಪ್ಪುಗಟ್ಟಿದ ಹಾಲಿನಂತೆ ಜಿನುಗುತ್ತಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ಬಂದು ನೋಡುತ್ತಿದ್ದಾರೆ.

ಬೇವಿನ ಮರದಲ್ಲಿ ಹಾಲು ಸುರಿಯುತ್ತಿರೋದನ್ನು ನೋಡಲು ಜನ ಜಾತ್ರೆ ಸೇರುತ್ತಿದೆ. ಬಿಳಿ ದ್ರವ ಪದಾರ್ಥವು ಜಿನುಗುತ್ತಿರುವ ದೃಶ್ಯ ನೋಡಲು ಜನರ ದಂಡೇ ಬರುತ್ತಿದೆ.

ವೈಜ್ಞಾನಿಕ ಕಾರಣ ತಿಳಿಯುವ ಮುಂಚೆ ದೇವರ ಮಹಿಮೆ ಎಂದೂ ಕಪೋಲಕಲ್ಪಿತವಾಗಿ  ಮೂಢನಂಬಿಕೆ ಹುಟ್ಟುವ  ಮುನ್ಸೂಚನೆ ಎದ್ದು ಕಾಣುತ್ತಿದೆ. ಈಗಾಗಲೇ ಪೂಜೆ ಪುನಸ್ಕಾರಗಳು ಶುರುವಾಗಿವೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ಇದಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆಗೆ ಮಹತ್ವದ ಟ್ವಿಸ್ಟ್: ಸಿಎಂ, ಡಿಸಿಎಂಗೆ ಹೈಕಮಾಂಡ್ ಮಹತ್ವದ ಸಂದೇಶವೇನು

ಸಿಎಂ ಹುದ್ದೆ ಕನಸಿನಲ್ಲಿರುವ ಡಿಕೆ ಶಿವಕುಮಾರ್ ಗೆ ಹುಟ್ಟಿಕೊಂಡ ಮತ್ತೊಬ್ಬ ಪ್ರತಿಸ್ಪರ್ಧಿ

ಜನಾರ್ಧನ ರೆಡ್ಡಿ ಮನೆ ಮುಂದೆ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವು: ಘಟನೆಗೆ ಟ್ವಿಸ್ಟ್

Karnataka Weather: ಚಳಿ ಕಡಿಮೆಯಾಗಿಲ್ಲ, ಇಂದಿನಿಂದ ಹವಾಮಾನ ಬದಲಾವಣೆ ಗಮನಿಸಿ

ನ್ಯೂ ಇಯರ್, ಈ ವರ್ಷ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟದಲ್ಲಿ ಭರ್ಜರಿ ಆದಾಯ

ಮುಂದಿನ ಸುದ್ದಿ
Show comments