Select Your Language

Notifications

webdunia
webdunia
webdunia
webdunia

22 ವರ್ಷದ ಯುವಕನ ಮೇಲೆ ನಾಲ್ವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

22 ವರ್ಷದ ಯುವಕನ ಮೇಲೆ ನಾಲ್ವರು ಕಾಮುಕರಿಂದ  ಸಾಮೂಹಿಕ ಅತ್ಯಾಚಾರ
ಮುಂಬೈ , ಗುರುವಾರ, 12 ಡಿಸೆಂಬರ್ 2019 (06:30 IST)
ಮುಂಬೈ : 22 ವರ್ಷದ ಯುವಕನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಂಬೈನಲ್ಲಿ ನಡೆದಿದೆ.



ಯುವಕ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದ ಫೋಟೋ ನೋಡಿದ ಕಾಮುಕರು ಆತನ ಸ್ಥಳವನ್ನು ಕಂಡುಹಿಡಿದು, ಆತನಿದ್ದ ಜಾಗಕ್ಕೆ  ಬಂದು ಬೈಕ್ ರೈಡ್ ಗೆಂದು ಆತನನ್ನು ಕರೆದುಕೊಂಡು ಹೋಗಿ 3 ಗಂಟೆಗಳ ಕಾಲ ಅತ್ಯಾಚಾರ ಎಸಗಿ ಆತನನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.


ಬಳಿಕ ಯುವಕ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದು, ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪ; ಹಫೀಜ್ ಸಯೀದ್ ದೋಷಿ ಎಂದ ಪಾಕ್ ಕೋರ್ಟ್