Select Your Language

Notifications

webdunia
webdunia
webdunia
webdunia

ಮಾರಮ್ಮ ವಿಷ ಪ್ರಸಾದ ದುರಂತ; ಪ್ರಸಾದದಲ್ಲಿ ವಿಷ ಬೇರೆಸಿದ್ದು ಹೇಗೆ ಗೊತ್ತಾ?

ಮಾರಮ್ಮ ವಿಷ ಪ್ರಸಾದ ದುರಂತ; ಪ್ರಸಾದದಲ್ಲಿ ವಿಷ ಬೇರೆಸಿದ್ದು ಹೇಗೆ ಗೊತ್ತಾ?
ಚಾಮರಾಜನಗರ , ಸೋಮವಾರ, 17 ಡಿಸೆಂಬರ್ 2018 (14:50 IST)
ಚಾಮರಾಜನಗರ : ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್ ಚಂದ್ರ ಅವರು ತಿಳಿಸಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿದ ಐಜಿಪಿ ಕೆ.ವಿ. ಶರತ್ ಚಂದ್ರ ಅವರು , ’ಕ್ರಿಮಿಕೀಟ ನಾಶಕ್ಕೆ ಬಳಸುವ ಮೋನೋಕ್ರೋಟೋಫಸ್ ನೀರಲ್ಲಿ ಮಿಶ್ರಣ ಮಾಡಲಾಗಿದೆ. ಪ್ರಸಾದವಾಗಿ ರೈಸ್ ಬಾತ್ ಸಿದ್ಧಪಡಿಸುತ್ತಿದ್ದ ನೀರಿಗೆ ಕ್ರಿಮಿನಾಶಕ ಮಿಶ್ರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಅಧಿಕಾರಿಗಳ ತನಿಖೆ ಮೂಲಕ ಈ ಆಘಾತಕಾರಿ ಅಂಶ ಬಹಿರಂಗಗೊಂಡಿದ್ದು,  ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಮಾಹಿತಿ ಪಡೆದ ಪೊಲೀಸರು ಮೋನೋಕ್ರೋಟೋಫಸ್ ಕ್ರಿಮಿನಾಶಕದಲ್ಲಿ ಆರ್ಗನೋಫಾಸ್ಪರಸ್ ಅಂಶವುಳ್ಳ ವಿಷವನ್ನು ಬೆರೆಸಲಾಗಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

1984 ರ ಸಿಖ್ ದಂಗೆ ಪ್ರಕರಣ; ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟ