Select Your Language

Notifications

webdunia
webdunia
webdunia
webdunia

ಇಡ್ಲಿ, ವಡಾ ಮಾರುತ್ತಿದ್ದವ ಹೊಂಡದಲ್ಲಿ ಏನಾದ?

ಇಡ್ಲಿ, ವಡಾ ಮಾರುತ್ತಿದ್ದವ ಹೊಂಡದಲ್ಲಿ ಏನಾದ?
ಹಾವೇರಿ , ಶನಿವಾರ, 2 ಫೆಬ್ರವರಿ 2019 (17:59 IST)
ಇಡ್ಲಿ, ವಡಾ ಸಿದ್ಧಪಡಿಸುತ್ತಿದ್ದ ಗೂಡಂಗಡಿಯ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಹೊಂಡದಲ್ಲಿ ಬಿದ್ದು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಜಯಕುಮಾರ್ ಏಣಿ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.

ಹಾವೇರಿ ನಗರದ ಅಕ್ಕಮಹಾದೇವಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತನು ಇಡ್ಲಿ ವಡಾ  ಗೂಡಂಗಡಿ ಇಟ್ಟುಕೊಂಡಿದ್ದನು. ಈ ಕುರಿತು ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರಕಾರ ವಿರುದ್ಧ ಮಂಡ್ಯ ರೈತರ ಆಕ್ರೋಶ