Select Your Language

Notifications

webdunia
webdunia
webdunia
webdunia

‘ಕುಮಠಳ್ಳಿಯಿಂದ ಹಣ ತಗೊಳ್ಳಿ ಓಟು ನನಗೆ ಹಾಕಿ’

‘ಕುಮಠಳ್ಳಿಯಿಂದ ಹಣ ತಗೊಳ್ಳಿ ಓಟು ನನಗೆ ಹಾಕಿ’
ಅಥಣಿ , ಬುಧವಾರ, 27 ನವೆಂಬರ್ 2019 (19:00 IST)
ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿಯಾಗಿರೋ ಕುಮಠಳ್ಳಿಯಿಂದ ಹಣ ತಗೊಳ್ಳಿ. ಆದರೆ ಓಟು ನನಗೆ ಹಾಕಿ… ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಗಜಾನನ ಮಂಗಸೂಳಿ ಭಾಷಣದಲ್ಲಿ ಹೇಳಿಕೆ ನೀಡುತ್ತಿದ್ದು, ನಾನು ಕುಮಠಳ್ಳಿಯ ಹಾಗೇ ಓಡಿ ಹೋಗಲ್ಲ ಅಂತ ಹೇಳಿದ್ದಾರೆ.
webdunia

ಕುಮಠಳ್ಳಿ ಓಡಿ ಹೋದ ಮೇಲೆ ನನ್ನ ಮೇಲೆಯೂ ಜನ ಸಂಶಯಗೊಂಡಿದ್ದಾರೆ. ನಾನು ಎಲ್ಲಿಯೂ ಓಡಿ ಹೋಗಲ್ಲ. ನಿಮಗಾಗಿ ಪ್ರಾಣ ಕೊಟ್ಟು ಸೇವೆ ಮಾಡ್ತೀನಿ. ಹೀಗಂತ ಮಂಗಸೂಳಿ ಹೇಳ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದ ನೂತನ ಸಿಎಂ ಆಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕಾರ