Select Your Language

Notifications

webdunia
webdunia
webdunia
webdunia

ಪೊಲೀಸ್ ಗುಂಡೇಟಿಗೆ ಮಕಾಡೆ ಮಲಗಿದ ಕ್ರಿಮಿನಲ್ ಶಾರ್ಪ ಶೂಟರ್

ರೌಡಿ ಶೀಟರ್
ಬೆಂಗಳೂರು , ಗುರುವಾರ, 12 ಡಿಸೆಂಬರ್ 2019 (12:37 IST)

ನಟೋರಿಯಸ್, ಕ್ರಿಮಿನಲ್ ರೌಡಿಯೊಬ್ಬನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
 

ಬೆಂಗಳೂರಿನ ಕೆಜೆ ಹಳ್ಳಿ ವ್ಯಾಪ್ತಿಯ ಫ್ಯಾಕ್ಟರಿಯೊಂದರ ಬಳಿ ಅಡಗಿ ಕುತಿಳಿದ್ದ ರೌಡಿ ಶೀಟರ್ ಹಾಗೂ ಶಾರ್ಪ್ ಶೂಟರ್ ಆಗಿರೋ ಡೈನಮಿಕ್ ಖಲೀಲ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧನ ಮಾಡಿದ್ದಾರೆ.

ಭೂಗತ ಲೋಕದ ಜೊತೆಗೆ ನಂಟು ಹೊಂದಿದ್ದಲ್ಲದೇ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಖಲೀಲ್ , ಕಳೆದ ನಾಲ್ಕೈದು ವರ್ಷಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದನು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆರೆಡು ಪ್ಲ್ಯಾನ್ ಗಳಿಗೆ ಚಾಲನೆ ನೀಡಿದ ರಿಲಯನ್ಸ್ ಜಿಯೋ