Webdunia - Bharat's app for daily news and videos

Install App

ಲವರ್ ನ ರೂಮಿಗೆ ಕರೆದು ಅತ್ಯಂತ ನೀಚ ಕೆಲಸ ಮಾಡಿದ ಪ್ರಿಯಕರ

Webdunia
ಶನಿವಾರ, 11 ಜನವರಿ 2020 (16:20 IST)
ಮಾತನಾಡಬೇಕು ಅಂತ ತನ್ನ ರೂಮಿಗೆ ಲವರ್ ನ ಕರೆಸಿಕೊಂಡ ಪಾಗಲ್ ಪ್ರೇಮಿಯೊಬ್ಬ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ.

ಅವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದವರು. ಮೇಲಾಗಿ ಪರಸ್ಪರ ಇಷ್ಟಪಟ್ಟು ವರ್ಷಗಳಿಂದ ಲವ್ ಮಾಡ್ತಿದ್ರು.

ಆದರೆ ಪ್ರಿಯತಮೆ ಮುನಿಗಲಾ  ಹಾರತಿ ಬೇರೋಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಪ್ರಿಯಕರ ಮೊಹ್ಮದ್ ಶಾಹಿದ್ ಅನುಮಾನ ಪಟ್ಟಿದ್ದಾನೆ.

ನಯವಾಗಿ ತನ್ನ ರೂಮಿಗೆ ಕರೆಸಿಕೊಂಡು ಮುನಿಗಲಾ ಹಾರತಿಯನ್ನ ಕೊಲೆ ಮಾಡಿದ ಪ್ರಿಯಕರ, ನೇರವಾಗಿ ಜೈಲಿಗೆ ಹೋಗಿ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

ತೆಲಂಗಾಣದಲ್ಲಿ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಕೇಸ್ ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments