Select Your Language

Notifications

webdunia
webdunia
webdunia
webdunia

ಸುಂದರ ಸೀರೆಗಳು ಬೆಂಗಳೂರಿನ ಎಚ್ ಎಸ್ ಆರ್ ಬಡಾವಣೆಯಲ್ಲಿ ಶುರು

Lovely saris
bangalore , ಭಾನುವಾರ, 27 ಮಾರ್ಚ್ 2022 (20:21 IST)
ಹೆಣ್ಣಿನ  ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೊಂದು ಮೆರುಗು ನೀಡುವ ಜನಪ್ರಿಯ ಮತ್ತು ಅಭೂತಪೂರ್ವ ರೇಷ್ಮೆಸೀರೆಗಳ ಬ್ರ್ಯಾಂಡ್ ʻಮುಗ್ಧʼ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತನ್ನ ಮಳಿಗೆಯನ್ನು ತೆರೆಯುತ್ತಿದೆ ಮಳಿಗೆಯು ಚೆಟ್ಟಿ ನಾಡಿನ ಒಳಾಂಗಣ ವಿನ್ಯಾಸದೊಂದಿಗೆ ಗ್ರಾಹಕರಿಗೆ ಅದ್ಭುತ ದೇವಸ್ಥಾನವನ್ನು ನೆನಪಿಸುತ್ತದೆ. ದ್ವಾರದಲ್ಲಿ ಶ್ರೀವೆಂಕಟೇಶ್ವರ ದೇವರ ಆಶೀರ್ವಾದದೊಂದಿಗೆ, ದೇವಸ್ಥಾನದ ಒಳಗೆ ತಾವು ಖರೀದಿಗೆ ಬಂದಿರುವಂತೆ ಪವಿತ್ರವಾದ  ಅನುಭೂತಿಯನ್ನುನೀಡುತ್ತದೆ. ಈ ಮಳಿಗೆಯು ನಾಡಿನ ಕೈಮಗ್ಗಗಳ ಅದ್ಭುತ ಪರಂಪರೆಗೆ ಸಲ್ಲಿಸುವ ವಿಶೇಷಗೌರವವೇಸರಿ. ಕಾಂಚೀವರಂ ನಿಂದ ಬನಾರಸಿ ಸೀರೆಗಳವರೆಗೆ, ಇಕ್ಕಟಾದಿಂದಗಡ್ವಾಲ್ ವರೆಗೆ, ಪೈಥಾನಿಸ್ನಿಂದಹಿಡಿದುಉಪ್ಪದಾಸ್ ವರೆಗೆ, ಹೀಗೆ ಭಾರತದ ಬೇರೆ ಬೇರೆ ಭಾಗಗಳಲ್ಲಿ  ಸುಂದರ ಸೀರೆಗಳು ಬೆಂಗಳೂರಿನ ಎಚ್ಎಸ್ಆರ್ಬಡಾವಣೆಯಲ್ಲಿ ನೂತನವಾಗಿ ಶುರುವಾಗಿರುವ ಮಳಿಗೆಯಲ್ಲಿ ಲಭ್ಯವಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೆಗಾಲಿ ಮತ್ತು ಅಚ್ಚು ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ