Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಅಜಾನ್ ಧ್ವನಿವರ್ಧಕ ವಿವಾದ 301 ನೋಟಿಸ್ ವಿತ್ತರಣೆ

ರಾಜ್ಯದಲ್ಲಿ ಅಜಾನ್ ಧ್ವನಿವರ್ಧಕ ವಿವಾದ 301 ನೋಟಿಸ್ ವಿತ್ತರಣೆ
ಬೆಂಗಳೂರು , ಗುರುವಾರ, 7 ಏಪ್ರಿಲ್ 2022 (14:03 IST)

ರಾಜ್ಯದಲ್ಲಿ ಆಜಾನ್‌ ಧ್ವನಿವರ್ಧಕ ವಿವಾದ ಭುಗಿಲೆದ್ದಿದ್ದು, ಒಟ್ಟು 301 ಧಾರ್ಮಿಕ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್‌ ಆಯುಕ್ತರು, 'ರಾಜ್ಯದ ಮಸೀದಿಗಳು, ದೇವಾಲಯಗಳು, ಚರ್ಚ್ಗಳು ಸೇರಿ ಇತರೆ 301 ಸಂಸ್ಥೆಗಳು ತಮ್ಮ ಧ್ವನಿವರ್ಧಕಗಳನ್ನ ಅನುಮತಿಸಬಹುದಾದ ಡೆಸಿಬಲ್ ಮಟ್ಟದೊಳಗೆ ಬಳಸುವಂತೆ ಪೊಲೀಸರಿಂದ ನೋಟಿಸ್ಗಳನ್ನು ಸ್ವೀಕರಿಸಿವೆ' ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ಹೊಸ ತಳಿ ಪತ್ತೆ !