Select Your Language

Notifications

webdunia
webdunia
webdunia
webdunia

ಲಾರಿ-ಬೈಕ್​​​ ಅಪಘಾತ, 3 ಸಾವು

ಲಾರಿ-ಬೈಕ್​​​ ಅಪಘಾತ, 3 ಸಾವು
ಕಲಬುರಗಿ , ಬುಧವಾರ, 9 ನವೆಂಬರ್ 2022 (17:18 IST)
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ಬಳಿ ನಡೆದಿದೆ. ದೀಪಕ್, ಯುವರಾಜ್, ರಾಹುಲ್ ಮೃತರು. ಮೂವರು ಗೋಗಿ ತಾಂಡಾದಿಂದ ಸಾವಳಗಿಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಆಗ ಬೈಕ್​​​ಗೆ ಲಾರಿ ಡಿಕ್ಕಿ ಹೊಡೆದಿದೆ. ಬೈಕ್​ನಲ್ಲಿ ಹೊರಟ್ಟಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನಮೋಹನ್​​ ಸಿಂಗ್ ಹೊಗಳಿದ ಗಡ್ಕರಿ