Select Your Language

Notifications

webdunia
webdunia
webdunia
webdunia

‘ಎಣ್ಣೆ ಅಂಗಡಿ ತೆರೆಯಲು ಲಾಕ್ ಡೌನ್ ಓಪನ್’

‘ಎಣ್ಣೆ ಅಂಗಡಿ ತೆರೆಯಲು ಲಾಕ್ ಡೌನ್ ಓಪನ್’
ಗದಗ , ಸೋಮವಾರ, 29 ಜೂನ್ 2020 (19:47 IST)
ರಾಜ್ಯದಲ್ಲಿ ಮದ್ಯದ ಅಂಗಡಿಗಳನ್ನು ಆರಂಭಿಸಲು ಲಾಕ್ ಡೌನ್ ತೆರವು ಮಾಡಲಾಗಿದೆ.

ಹೀಗಂತ ಕಾಂಗ್ರೆಸ್ ನ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್ ಟೀಕೆ ಮಾಡಿದ್ದಾರೆ.

ಗದಗ ನಗರದಲ್ಲಿ ನಡೆದ ಕಾಂಗ್ರೆಸ್ ನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಕೆ.ಪಾಟೀಲ್, ಕೊರೊನಾ ತಡೆಗೆ ಸರಕಾರ ಜಾಣ್ಮೆಯಿಂದ ಮುಂದುವರಿಯುತ್ತಿಲ್ಲ ಎಂದಿದ್ದಾರೆ.

ಹಲವು ಕ್ಷೇತ್ರಗಳ ಜನರು ಕೊರೊನಾ ವೈರಸ್ ನಿಂದ ಸೋಂಕಿತರಾಗುತ್ತಿರುವುದರಿಂದ ರಾಜ್ಯ ಸರಕಾರ ಮತ್ತೆ ಲಾಕ್ ಡೌನ್ ಗೆ ಮೊರೆ ಹೋಗುತ್ತಿದೆ ಎಂಟು ಕುಟುಕಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 7 ರಿಂದ ಶುರುವಾಗುತ್ತಾ ಕಠಿಣ ಲಾಕ್ ಡೌನ್ ?