ಮೊಬೈಲ್‍ಗಾಗಿ ಪ್ರಾಣವನ್ನೇ ಕಳ್ಕೊಂಡ!

Webdunia
ಭಾನುವಾರ, 30 ಜನವರಿ 2022 (07:44 IST)
ಚಿಕ್ಕಬಳ್ಳಾಪುರ : ಬಾವಿಗೆ ಬಿದ್ದ ಮೊಬೈಲ್ ಫೋನ್ ತೆಗೆದುಕೊಳ್ಳಲು ಬಾವಿಗೆ ಇಳಿದ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
 
ಅನಿಲ್ ಕುಮಾರ್(35) ಮೃತ ಯುವಕ. 3 ಅಡಿ 60 ಅಡಿ ಆಳ್ ಕಿರು ಬಾವಿಯೊಳಗೆ ಆಕಸ್ಮಿಕ ಮೊಬೈಲ್ ಫೋನ್ ಜಾರಿಬಿದ್ದಿದ್ದು, ಮೊಬೈಲ್ ಫೋನ್ಗಾಗಿ ಅನಿಲ್ ಕುಮಾರ್ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾನೆ.

ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಆಕ್ಸಿಜನ್ ಬಿಟ್ಟು ಬದುಕಿಸುವ ಪ್ರಯತ್ನಗಳನ್ನು ಮಾಡಿದರೂ ಫಲಪ್ರದವಾಗಿಲ್ಲ. ಸಾಕಷ್ಟು ಹರಸಾಹಸ ಪಟ್ಟು ಅನಿಲ್ ಮೇಲೆಕ್ಕೆ ಎತ್ತಿದಾಗ ಮೃತಪಟ್ಟಿದ್ದಾನೆ.

ಇದೀಗ ಅನಿಲ್ ಮೃತ ದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾರೋ ಒಬ್ಬ ನಾಯಕನಿಂದ ಕಾಂಗ್ರೆಸ್ ಬೆಳೆದಿದ್ದಲ್ಲ: ನಾಯಕತ್ವ ಗೊಂದಲಕ್ಕೆ ಖರ್ಗೆ ಖಡಕ್‌ ಸಂದೇಶ

ಹೊಸ ವರ್ಷಕ್ಕೆ ಮುನ್ನ ಜನರಿಗೆ ಶಾಕ್‌: ಕ್ರಿಸ್‌ಮಸ್‌ ಬೆನ್ನಲ್ಲೇ ರೈಲು ಪ್ರಯಾಣ ದರ ಏರಿಕೆ

ಗೃಹಲಕ್ಷ್ಮಿ‌ಗೆ ಕಾಯುತ್ತಿರುವ ಗೃಹಿಣಿಯರಿಗೆ ಗುಡ್‌ನ್ಯೂಸ್‌: ನಾಳೆಯಿಂದಲೇ ಖಾತೆಗಳಿಗೆ ಹಣ ವರ್ಗಾವಣೆ

ತೆಲಂಗಾಣ ಹಾರರ್‌, ಸ್ನೇಹಿತನ ಪೈಶಾಚಿಕ ಕೃತ್ಯಕ್ಕೆ ಜೀವಬಿಟ್ಟ ಯುವತಿ

ಬೆಳಗ್ಗಿನ ಜಾವ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾದ ಮಂದಿ, ಗುಂಡಿನ ದಾಳಿಗೆ 9ಮಂದಿ ಸಾವು

ಮುಂದಿನ ಸುದ್ದಿ
Show comments