Publish Date: Tue, 26 Jul 2022 (14:53 IST)
Updated Date: Tue, 26 Jul 2022 (15:39 IST)
ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಜಮೀನು ಕೆಲಸಕ್ಕೆ ತೆರಳಿದ್ದ ಮಹಿಳೆಯರಿಗೆ ಸಿಡಿಲು ಬಡಿದು ಓರ್ವ ಯುವತಿ ಸಾವು , ಮೃತ ಯುವತಿ ಗುಂಡಲಗೇರಾ ಗ್ರಾಮದ ಸತ್ಯಮ್ಮ(25) ಇನ್ನೋರ್ವ ಮಹಿಳೆ ಚಂದ್ರಮ್ಮ (50) ಸ್ಥಿತಿ ಗಂಭೀರ ಕಾರಣ ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.