Select Your Language

Notifications

webdunia
webdunia
webdunia
webdunia

ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರ ದಲ್ಲಿ ಶ್ರೀಘ್ರವೇ ಒಂದು ನಿರ್ಧಾರ ಪ್ರಕಟಿಸಲಿ-ಸಿಟಿ ರವಿ

ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರ ದಲ್ಲಿ ಶ್ರೀಘ್ರವೇ ಒಂದು ನಿರ್ಧಾರ ಪ್ರಕಟಿಸಲಿ-ಸಿಟಿ ರವಿ
bangalore , ಗುರುವಾರ, 21 ಸೆಪ್ಟಂಬರ್ 2023 (14:03 IST)
ಕಾವೇರಿ ವಿಚಾರದಲ್ಲಿ ನಾಡಿನ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಹದ್ದು, ನೀರು ಬಿಟ್ಟು ಪಂಚಾಯ್ತು ಕರೆಯುವ ಹೊಸ ರೂಢಿಯನ್ನ ಸರ್ಕಾರ ಮಾಡಿಕೊಂಡಿದೆ.ಇದು ರಾಜ್ಯ ಸರ್ಕಾರದ ವೈಫಲ್ಯ. ರಾಜಕೀಯ ಇಚ್ಚಾ ಶಕ್ತಿ ಕೊರತೆ. ಪದೇಪದೇ ಈ ರೀತಿ ಆಗುತ್ತಿರೋದು ಸರಿಯಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
 
ಅಲ್ಲದೇ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದಲ್ಲಿ ಶ್ರೀಘ್ರವೇ ಒಂದು ನಿರ್ಧಾರ ಪ್ರಕಟಿಸಲಿ. ಇಲ್ಲದಿದ್ದಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಸಹಜ. ಇದಕ್ಕೆ ಅವಕಾಶ ಕೊಡದಂತೆ ವರಿಷ್ಠರು ಮುಂದೆ ಇಡಲಿ ಎಂದು ಸಿಟಿ ರವಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಮೀಸಲಾತಿ ಮಸೂದೆಗೆ ‘ಕೈ’ ಬೆಂಬಲ