Publish Date: Thu, 21 Sep 2023 (13:04 IST)
Updated Date: Thu, 21 Sep 2023 (12:07 IST)
ಹೊಸ ಸಂಸತ್ ಭವನದಲ್ಲಿ ಮೂರನೇ ದಿನದ ವಿಶೇಷ ಅಧಿವೇಶನ ಪ್ರಾರಂಭವಾಗಿದೆ. ಮಹಿಳಾ ಮೀಸಲಾತಿ ವಿಚಾರವಾಗಿ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿದೆ.. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾರ್ ಶುರುವಾಗಿದೆ.. ಲೋಕಸಭೆಯಲ್ಲಿ ಮೀಸಲಾತಿ ಬಿಲ್ ಬಗ್ಗೆ ಚರ್ಚೆ ಆಗಿದೆ.. ಇದು ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಮಸೂದೆ, ಕಾಂಗ್ರೆಸ್ ಪಾತ್ರವಿಲ್ಲ ಅಂತ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.. ಮೀಸಲಾತಿ ಬಿಲ್‌ಗೆ ಕಾಂಗ್ರೆಸ್ ಬೆಂಬಲವಿದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.. ಶೀಘ್ರದಲ್ಲೇ ಮಸೂದೆ ಪಾಸ್ ಆಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.. ಜಾತಿ ಗಣತಿ ಮಾಡಬೇಕು ಅಂತ ಸೋನಿಯಾಗಾಂಧಿ ಪಟ್ಟು ಹಿಡಿದಿದ್ರು.