Webdunia - Bharat's app for daily news and videos

Install App

ಡಿವೈಎಸ್ ಪಿ ಲಕ್ಷ್ಮೀ ಸಾವಿನ ಪ್ರಕರಣ ಏನಾಯ್ತು? ಇಲ್ಲಿದೆ ಲೇಟೆಸ್ಟ್ ಮಾಹಿತಿ

Webdunia
ಬುಧವಾರ, 23 ಡಿಸೆಂಬರ್ 2020 (09:56 IST)
ಬೆಂಗಳೂರು: ಇಡೀ ರಾಜ್ಯದಲ್ಲೇ ಸುದ್ದಿಯಾಗಿದ್ದ ಸಿಐಡಿ ಡಿವೈಎಸ್ ಪಿ ಲಕ್ಷ್ಮೀ ಅನುಮಾನಸ್ಪದ ಸಾವಿನ ತನಿಖೆ ಎಲ್ಲಿಯವರೆಗೆ ಬಂದಿದೆ? ಈ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿದೆ ನೋಡಿ.


ಡಿವೈಎಸ್ ಪಿ ಲಕ್ಷ್ಮೀ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಆಕೆಯ ಸ್ನೇಹಿತ ಮನು, ರಾಹುಲ್, ಪ್ರಜ್ವಲ್, ರಂಜಿತ್ ಎಂಬವರನ್ನು ಬಂಧಿಸಿ ತನಿಖೆ ಮಾಡುತ್ತಿದ್ದಾರೆ. ಅಲ್ಲದೆ ಲಕ್ಷ್ಮೀ ಸಂಬಂಧಿಕರು, ಸ್ನೇಹಿತರನ್ನೆಲ್ಲಾ ವಿಚಾರಣೆ ನಡೆಸಲಾಗಿದೆ. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಲಕ್ಷ್ಮೀ ಸಾವು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ವರದಿ ನೀಡಿಲ್ಲ. ಇದು ಸಿಕ್ಕ ಮೇಲಷ್ಟೇ ಪೊಲೀಸರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಪೀಕರ್ ಸ್ಥಾನ ಕೊಡಲ್ಲ ಎಂದು ಕಾಂಗ್ರೆಸ್, ಬಿಡಲ್ಲ ಎಂದು ಬಸವರಾಜ ಹೊರಟ್ಟಿ: ಜಿದ್ದಾ ಜಿದ್ದಿ

ಟಿಕೆಟ್ ಇಲ್ಲ ಎಂದು ರೈಲ್ವೇ ಸಿಬ್ಬಂದಿ ಹೀಗೆ ನಡೆದುಕೊಳ್ಳೋದು ಸರೀನಾ Video

ಲಂಚ ಸಾರ್ ಲಂಚ.. B ಖಾತೆಯಿಂದ A ಖಾತೆಗೆ ವರ್ಗಾಯಿಸಲು ಜಿಬಿಎ ಅಧಿಕಾರಿಗಳ ಲಂಚ: ಕ್ಲಾಸ್ ತೆಗೆದುಕೊಂಡ ಜನ Video

ಇನ್ನೂ ನಿಂತಿಲ್ಲ ಶಾಸಕರ ಅಸಮಾಧಾನ: ಒಳಗೊಳಗೇ ನಡೆಯುತ್ತಿದೆಯಾ ಕಾರ್ಯತಂತ್ರ

ಮುಂದಿನ ಸುದ್ದಿ
Show comments