Select Your Language

Notifications

webdunia
webdunia
webdunia
webdunia

ಫಿಟ್ನೆಸ್ ಗೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಫಿಟ್ನೆಸ್ ಗೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
bangalore , ಸೋಮವಾರ, 29 ಆಗಸ್ಟ್ 2022 (14:06 IST)
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಫಿಟ್ನೆಸ್ ಗೆ ಮುಂದಾಗಿದ್ದಾರೆ.ಮನೆಯೊಳಗೂ, ಹೊರಗೂ ಡಿ.ಕೆ ಶಿವಕುಮಾರ್ ವಾಕ್  ಪ್ರಾಕ್ಟೀಸ್ ಮಾಡುತ್ತಿದಾರೆ.
 
ಮನೆಯೊಳಗೆ ಥ್ರೆಡ್ ಮಿಲ್ ನಲ್ಲಿ  ಒಂದೂವರೆ ಗಂಟೆಗೆ ವಾಕ್ ಪ್ರಾಕ್ಟೀಸ್ ಮಾಡ್ತಾರೆ.ಜೊತೆಗೆ ಪ್ರತಿನಿತ್ಯ ಮನೆಯ ಹೊರಗೆ ನಾಲ್ಕರಿಂದ ಐದು ಕಿಲೋಮೀಟರ್ ವಾಕ್ ಪ್ರಾಕ್ಟೀಸ್ ಮಾಡ್ತಿದಾರೆ. ವಾಕಿಂಗ್ ವೇಳೆ ಎಳನೀರು ಸೇವನೆ ಮಾಡ್ತಾರೆ.ಮೇಕೆದಾಟು ಪಾದಯಾತ್ರೆ ವೇಳೆಯಲ್ಲೂ ವಾಕಿಂಗ್ ಪ್ರಾಕ್ಟೀಸ್ ಮಾಡಿದ್ರು.ಇದೀಗ ಅದೇ ಮಾದರಿ  ಮತ್ತೆ ಪ್ರಾಕ್ಟೀಸ್  ಪ್ರಾರಂಭ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದ ಹೈರಾಣದ ಚನ್ನಪಟ್ಟಣ ಜನರ ನೆರವಿಗೆ ನಿಂತ ಮಾಜಿ ಸಿಎಂ ಹೆಚ್ ಡಿ ಕೆ