Select Your Language

Notifications

webdunia
webdunia
webdunia
webdunia

ಮಳೆಯಿಂದ ಹೈರಾಣದ ಚನ್ನಪಟ್ಟಣ ಜನರ ನೆರವಿಗೆ ನಿಂತ ಮಾಜಿ ಸಿಎಂ ಹೆಚ್ ಡಿ ಕೆ

Former CM HDK
ramanagara , ಸೋಮವಾರ, 29 ಆಗಸ್ಟ್ 2022 (14:00 IST)
ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗ್ತಿದ್ದು,ಚನ್ನಪಟ್ಟಣಕ್ಕೆ  ಮಾಜಿ ಸಿಎಂ  ಹೆಚ್‌.ಡಿ.ಕುಮಾರಸ್ವಾಮಿ ತೆರಳಿದ್ದಾರೆ.
 
ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರುಯುತ್ತಿದೆ.ಮಳೆಯಿಂದ ಜನರು ಹೈರಾಣಾಗಿದ್ದು ಸುಮಾರು 150 ರಿಂದ 200 ಜನರು ಮನೆಯೊಂದರಲ್ಲೇ ಸಿಲುಕಿಕೊಂಡಿದ್ದಾರೆ.ಜನರ ರಕ್ಷಣೆಗೆ ತುರ್ತಾಗಿ 2 ದೋಣಿಗಳನ್ನು ಕಳಿಸುವಂತೆ ತಕ್ಷಣವೇ NDRF ತಂಡ ಕಳಿಸಲು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಸಿಎಂ ದೌಡಾಯಿಸಿದ್ದಾದ್ರು ಯಾಕೆ?