Select Your Language

Notifications

webdunia
webdunia
webdunia
webdunia

ಬಿಜೆಪಿಯ ಬ್ರಷ್ಟೋತ್ಸವ ಆಚರಣೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟಾಂಗ್

KPCC president DK Shi Tong
bangalore , ಗುರುವಾರ, 25 ಆಗಸ್ಟ್ 2022 (19:04 IST)
ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕಾಂಗ್ರೆಸ್ ಏಜೆಂಟ್ ಆಗಿದ್ದರೆ ಅವರು ಇವತ್ತಿನ ತನಕ ನನ್ನನ್ನಾಗಲಿ ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲ.ಆದ್ರೆ ಕಾಂಗ್ರೆಸ್ ಏಜೆಂಟ್ ನ್ನ ಸಿಎಂ ಯಾಕೆ ಭೇಟಿಯಾದ್ರು.ನಿನ್ನೆ ಅವರನ್ನು ಭೇಟಿಯಾಗಿದ್ದಾರೆ.
 
ಇವರು ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ .ಬಿಜೆಪಿಯವರು ಏಳು ಎಂಟು ಕಡೆ ಆಚರಣೆ ಮಾಡ್ತಾರಂತೆ ಮಾಡಿಕೊಳ್ಳಲಿ .ವಿರೋಧ ಪಕ್ಷವಾಗಿ ನಾವು ಇವರ ಬ್ರಷ್ಟೋತ್ಸವವನ್ನು ಆಚರಣೆ ಮಾಡಬೇಕಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ ಎಸ್ ಆರ್ ಟಿ‌ ಸಿ ನಿಗಮದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್