Webdunia - Bharat's app for daily news and videos

Install App

ಕೊರೊನಾಕ್ಕೆ ಕಲಬುರಗಿಯಲ್ಲಿ ಎರಡನೇ ಬಲಿ

Webdunia
ಬುಧವಾರ, 8 ಏಪ್ರಿಲ್ 2020 (14:41 IST)
ದೇಶದಲ್ಲಿ ಕೊರೊನಾ ವೈರಸ್ ನಿಂದ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಇದೀಗ ಎರಡನೇ ವ್ಯಕ್ತಿ ಕೋವಿಡ್ – 19 ಗೆ ಬಲಿಯಾಗಿದ್ದಾನೆ.

65 ವರ್ಷದ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪುವುದರೊಂದಿಗೆ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ ಎರಡನೇ ವ್ಯಕ್ತಿ ಬಲಿಯಾದಂತಾಗಿದೆ.

ಅಲ್ಲದೇ ಮತ್ತೆ ಎರಡು ಹೊಸ ಪಾಸಿಟಿವ್ ಕೇಸ್ ಗಳು ದೃಢವಾಗಿವೆ.  ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿ ಕೊರೊನಾ ದಿಂದಾಗಿ ಮೃತಪಟ್ಟಿದ್ದು, ಮೃತ ವ್ಯಕ್ತಿಗೆ ಹೇಗೆ ವೈರಸ್ ತಗುಲಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ರೋಗಿ ಸಂಖ್ಯೆ 177 ಇವರು 65 ವರ್ಷದ ವ್ಯಕ್ತಿಯಾಗಿದ್ದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ರೋಗಿ ಸಂಖ್ಯೆ 178 ಅವರು 72 ವರ್ಷದ ಮಹಿಳೆಯಾಗಿದ್ದು ರೋಗಿ ಸಂಖ್ಯೆ 175 ತಾಯಿಯಾಗಿದ್ದಾಳೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲಿನ ಮೇಲ್ಛಾವಣಿ ಏರಿದ ವ್ಯಕ್ತಿಗೆ ಕರೆಂಟ್ ಶಾಕ್, ಕೆಳಗಿಳಿಸಲು ಮಾಡಿದ ಹರಸಾಹಸ ನೋಡಿ, Video

ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ ನೋಡಿದ್ರೆ ಶಾಕ್ ಆಗ್ತೀರಾ, Video

ವೃಷಭಾವತಿ ಕೆರೆಯಲ್ಲಿ ತೇಲಿಬಂತು ಕಂತೆ ಕಂತೆ ಹಣ: ಸ್ಥಳೀಯರು ಶಾಕ್ Video

ಸೋನಿಯಾ ಗಾಂಧಿ ಕುರಿತು ಕಾಮೆಂಟ್ ಮಾಡಿದ್ದ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬಾಲಕಿಗೆ ಚಾಕು ತೋರಿಸಿ ಬೆದರಿಸುತ್ತಿದ್ದ ದುಷ್ಕರ್ಮಿ: ಹಿಂದಿನಿಂದ ಬಂದ ಯುವಕ ಮಾಡಿದ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್ Video

ಮುಂದಿನ ಸುದ್ದಿ
Show comments