Select Your Language

Notifications

webdunia
webdunia
webdunia
webdunia

ಜನರ ಜೀವ ಬಲಿ ಪಡೆಯುತ್ತಿರುವ ಕಿಲ್ಲರ್ ರಸ್ತೆ ಗುಂಡಿಗಳು

Killer road potholes that are claiming people's lives
bangalore , ಶುಕ್ರವಾರ, 25 ನವೆಂಬರ್ 2022 (18:00 IST)
ಮಹಾನಗರ ಬೆಂಗಳೂರಿನ 'ಕಿಲ್ಲರ್ ರಸ್ತೆ ಗುಂಡಿ'ಗಳು ಜನರ ಜೀವ ಬಲಿ ಪಡೆಯುತ್ತಿವೆ. ರಸ್ತೆ ಗುಂಡಿಗಳಿಂದಾಗಿ ಕಳೆದ ವರ್ಷ ಏಳು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ  ಕೈ ಕಾಲು ಮುರಿದುಕೊಂಡು ಗಾಯಗೊಂಡಿದ್ದು, ಜೀವ ಭಯದಲ್ಲಿ ವಾಸಿಸುವಂತಾಗಿದೆ. ಇನ್ನು ಅದೆಷ್ಟೋ ವಾಹನಗಳು ಕೆಟ್ಟು ಮನೆಯಲ್ಲೇ ನಿಂತಿವೆ . ಹೌದು ಬೆಂಗಳೂರಿನ ಹೃದಯ ಭಾಗವಾಗಿರು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ರಸ್ತೆ ಗುಂಡಿಗಳೂ ಬಾಯಿ ತೆರೆದು ಸಾವನ್ನು ಕೈಬೀಸಿ ಕರಿಯುತ್ತಿದ್ದೆ. ಅದೆಷ್ಷು ಬಾರಿ ಬಿಬಿಎಂಪಿ ಗಮನಕ್ಕೆ ತಂದರೂ ಇದಕ್ಕೂ ನಮಗೂ ಸಂಬಂದವೇ ಇಲ್ಲ ಅನ್ನೋ ರೀತಿ ಸುಮ್ಮನೆ ಕೈ ಕಟ್ಟಿ ಕುಳಿತಿದೆ. ಇನ್ನು ಸಾರ್ವಜನಿಕರಿಂದ ಮಕ್ಕಳ ವರೆಗೂ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ ಅರ್ಜಿ ತುಂಬುವಲ್ಲಿನ ಲೋಪ- ಅಶ್ವತ್ಥನಾರಾಯಣ