Select Your Language

Notifications

webdunia
webdunia
webdunia
webdunia

ಜಿಮ್ ಮಾಲೀಕರೊಬ್ಬರನ್ನ ಹತ್ಯೆ ಮಾಡಿ ಎಸ್ಕೇಪ್

ಜಿಮ್ ಮಾಲೀಕರೊಬ್ಬರನ್ನ  ಹತ್ಯೆ ಮಾಡಿ ಎಸ್ಕೇಪ್
ದೆಹಲಿ , ಶನಿವಾರ, 31 ಡಿಸೆಂಬರ್ 2022 (19:18 IST)
ದೆಹಲಿಯ ಜಿಮ್ ಮಾಲಕರೊಬ್ಬರನ್ನು ಶೂಟ್ ಮಾಡಿ ಹತ್ಯೆಗೈದ ಘಟನೆ ದೆಹಲಿಯ ಪ್ರೀತ್ ವಿಹಾರ್ ನಲ್ಲಿ ನಡೆದಿದೆ.ಹತ್ಯೆಯಾದವರನ್ನು ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅಗರ್ವಾಲ್ ಎನರ್ಜಿ ಜಿಮ್, ಸ್ಪಾ ಹಾಗೂ ಜಿಮ್ ಗೆ ಸಂಬಂಧಿಸಿದ ಅಂಗಡಿಯನ್ನು ಹೊಂದಿದ್ದು, ಶುಕ್ರವಾರದಂದು ರಾತ್ರಿ ಎಂಟು ಗಂಟೆಯ ವೇಳೆ ಗನ್ ಹಿಡಿದುಕೊಂಡು ಬಂದ ಅಪರಿಚಿತರು ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶಕ್ಕೆ ಅಮಿತ್ ಶಾ ಚಾಲನೆ