Publish Date: Thu, 25 Oct 2018 (15:27 IST)
Updated Date: Thu, 25 Oct 2018 (15:29 IST)
ಮೊದಲ ಬಾರಿಗೆ ಕಲಬುರ್ಗಿ ಏರ್‌ಪೋರ್ಟ್‌ನಿಂದ ಸಂಸದ ಮಲ್ಲಿಕಾರ್ಜುನ ಖರ್ಗೆ ವಿಮಾನ ಪ್ರಯಾಣ ಮಾಡಿದ್ದಾರೆ.
ಕಲಬುರ್ಗಿಯ ಶ್ರೀನಿವಾಸ್ ಸರಡಗಿ ಬಳಿ ಇರುವ ಏರ್‌ಪೋರ್ಟ್ ನಿಂದ ಪ್ರಯಾಣ ಬೆಳೆಸಿದ್ದಾರೆ.
ಏರ್ ಪೋರ್ಟ್ ನಿಂದ ಮಹಾರಾಷ್ಟ್ರದ ಲಾತೂರ್‌ಗೆ ಮಲ್ಲಿಕಾರ್ಜುನ್ ಖರ್ಗೆ ಪ್ರಯಾಣ ಮಾಡಿದರು. ಮುಂಬೈ ಮೂಲದ ಖಾಸಗಿ ಕಂಪನಿಯ ವಿಮಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಯಾಣ ಮಾಡಿದರು. ಕಳೆದ ತಿಂಗಳಷ್ಟೇ ಕಲಬುರಗಿ ಏರಪೋರ್ಟ ಕಾರ್ಯಾರಂಭ ಮಾಡಿದೆ.
ಇದೇ ಮೊದಲ ಬಾರಿಗೆ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕರೂ ಆಗಿರುವ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಏರ್ ಪೋರ್ಟನಿಂದ ವಿಮಾನ ಏರಿದರು.