ಕರ್ನಾಟಕದ ಇತಿಹಾಸದಲ್ಲಿ ಅತ್ಯಲ್ಪ ವ್ಯಕ್ತಿಯಾಗಿರುವ ಕೆಂಪೇಗೌಡ ಅವರನ್ನು ಊಳಿಗಮಾನ್ಯ ಜಾತಿ ಲಾಭಿಗಳ ಪ್ರಭಾವದಿಂದಾಗಿ ಸ್ಟಾರ್ ಐಕಾನ್ ಎಂಬಂತೆ ಬಿಂಬಿಸಲಾಗಿದೆ. ಆದರೆ, ಒಬ್ಬ ನೈಜ ಐತಿಹಾಸಿಕ ವೀರ ಯೋಧ ಮುಸ್ಲಿಮರಾಗಿ ಹುಟ್ಟಿದ್ದರಿಂದ ಅವರ ಹೆಸರನ್ನು ಮಾನ್ಯತೆ ಮಾಡುತ್ತಿಲ್ಲವೆಂದು ನಟ ಅಹಿಂಸಾ ಚೇತನ್ ಟ್ವೀಟ್ ಮಾಡಿದ್ದಾರೆ.