Select Your Language

Notifications

webdunia
webdunia
webdunia
webdunia

ಕಾವೇರಿ ಜಲ ಮೂಲ ಸಂರಕ್ಷಣಾ ಹೋರಾಟ ‌ವೇದಿಕೆಗೆ ಚಾಲನೆ

ಕಾವೇರಿ ಜಲ ಮೂಲ ಸಂರಕ್ಷಣಾ ಹೋರಾಟ ‌ವೇದಿಕೆಗೆ ಚಾಲನೆ
bangalore , ಸೋಮವಾರ, 3 ಜನವರಿ 2022 (19:51 IST)
ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾ.ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಕೆ.ಬಿ.ಗಿರೀಶ್ ಗಣಪತಿ ಹಾಗೂ ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಚೇತನ್ ತುಳಸಿ ಸಸಿಗೆ ನೀರೆರೆದು ವೇದಿಕೆಗೆ ಚಾಲನೆ.
   ಅಧ್ಯಕ್ಷತೆ ಪುಳಿಂಜನ ಟಿ.ಪೂವಯ್ಯ, ಕಾರ್ಯಾಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಉಪಾಧ್ಯಕ್ಷರಾದ ಆಪಟ್ಟಿರ ಟಾಟು ಮೊಣ್ಣಪ್ಪ, ಪಡಿಕಲ್ ಕುಸುಮಾವತಿ, ಯೋಜನಾ ನಿರ್ದೇಶಕರಾದ ತುಷಾರ್ ಕುಲಕರ್ಣಿ, ಕೊಣಿಯಂಡ ಕಾವ್ಯ ಸಂಜು, ಖಜಾಂಚಿ ಹಾಗೂ ಇಂದಿನ ಊಟೋಪಚಾರ ಸಮಿತಿ ಉಸ್ತುವಾರಿ ಎಸ್.ಎನ್.ಸಲ್ಮಾ, ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ ನಾಯ್ಡು, ಮಾಧ್ಯಮ ವಕ್ತಾರ ಟಿ.ಎಲ್.ಶ್ರೀನಿವಾಸ್, ನಿರ್ದೇಶಕರಾದ ಕಾಡ್ಯಮಾಡ ಪೆಮ್ಮಯ್ಯ, ನಾಮೇರ ದೇವಯ್ಯ, ಶಕುಂತಲಾ, ಖಾಲಿದ್, ಸದಸ್ಯರಾದ ಪಂಚಮಿ,ರಾಜ್ ಕುಮಾರ್,ರಾಮಯ್ಯ ಮುಂತಾದವರು ಭಾಗಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಗರಹೊಳೆ ಸಫಾರಿ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಕೆ