kaveriನಗರದಲ್ಲಿ ಕಾವೇರಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆದಿದೆ.ರಕ್ತದಲ್ಲಿ ಕಾವೇರಿ ನಮ್ಮದು ಅಂತ ರಕ್ತ ಕೊಟ್ಟೆವು ನೀರು ಬಿಡಲ್ಲ ಎಂದು ಘೋಷಣೆ ಕೂಗಿದ್ದಾರೆ.ಕಾವೇರಿಗಾಗಿ ಮಧ್ಯಾಹ್ನವಾದರೂ ಹೋರಾಟಗಾರರು ಪ್ರತಿಭಟಿಸಿದ್ದಾರೆ.ನೂರಾರು ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.