Select Your Language

Notifications

webdunia
webdunia
webdunia
webdunia

ಸ್ಟೇಜ್ ಇದ್ರೆ ಮಾತ್ರ ಸಿಎಂ ಸಾಹೇಬ್ರು ಪ್ರಾಬ್ಲಮ್ ರಿಸೀವ್ ಮಾಡೋದು: ವಿಡಿಯೋ ಹಂಚಿಕೊಂಡ ಬಿಜೆಪಿ Video

CM DK Shivakumar
Photo Credit: X
ಬೆಂಗಳೂರು: ಸ್ಟೇಜ್ ಇದ್ರೆ ಮಾತ್ರ ಪ್ರಾಬ್ಲಮ್ಸ್ ರಿಸೀವ್ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮೂಲಕ ಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದೆ.

ಸಿಎಂ ಡಿಕೆ ಶಿವಕುಮಾರ್ ಗಾಗಿ ಕೆಲವು ಜನರು ಅಹವಾಲು ನೀಡಲು ಗುಂಪು ಕಟ್ಟಿ ನಿಂತಿದ್ದರು. ಅವರನ್ನು ಸಿಎಂ ಭೇಟಿ ಮಾಡಲು ಅಲ್ಲಿಯೇ ಒಂದು ಸಣ್ಣ ಸ್ಟೇಜ್ ಹಾಕಲಾಗಿತ್ತು. ಇದಕ್ಕೆ ಬಿಜೆಪಿ ವ್ಯಂಗ್ಯ ಮಾಡಿದ್ದು ವಿಡಿಯೋ ಹಂಚಿಕೊಂಡು ಕಾಲೆಳೆದಿದೆ.

​‘ಜನರ ಕಷ್ಟ ಆಲಿಸುವುದಕ್ಕೂ ಎತ್ತರದ ಸ್ಟೇಜ್ ಬೇಕು! ಕ್ಯಾಮರಾ ಕಣ್ಣಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಮಾತ್ರ ಎತ್ತರದಲ್ಲಿ, ಗಾಂಭೀರ್ಯದಿಂದ ಕಾಣಬೇಕು. ಆದರೆ, ಸಾಮಾನ್ಯ ಜನರು ಮತ್ತು ಅವರ ಸಮಸ್ಯೆಗಳು ಮಾತ್ರ ಕ್ಯಾಮರಾ ಫೋಕಸ್‌ನಿಂದ ಹೊರಗಿರಬೇಕು. ಇದು ಜನರ ಅಹವಾಲು ಸ್ವೀಕಾರವೋ ಅಥವಾ ಫೋಟೋಶೂಟ್ ಪ್ರದರ್ಶನವೋ?’ ಎಂದು ಬಿಜೆಪಿ ಟಾಂಗ್ ಕೊಟ್ಟಿದೆ. ಈ ವಿಡಿಯೋ ಇಲ್ಲಿದೆ ನೋಡಿ.


pic.twitter.com/15SRlN3pwr

 

— BJP Karnataka (@BJP4Karnataka) July 12, 2026

Share this Story:

Follow Webdunia kannada

ಮುಂದಿನ ಸುದ್ದಿ

ರೈಲು ಭೋಗಿಯಲ್ಲಿ ಫಸ್ಟ್ ನೈಟ್ ಸೆಟಪ್ ಆಯ್ತು, ಈಗ ಪೂಜೆ ವಿಡಿಯೋ ವೈರಲ್: ರೈಲ್ವೇ ಇಲಾಖೆ ಹೇಳಿದ್ದೇನು Video