ಅಕ್ಟೋಬರ್ 10ರಂದು ದೆಹಲಿ ತಲುಪಿ ಪ್ರತಿಭಟನೆಗೆ ನಡೆಸಲು ಕರವೇ ಪ್ಲಾನ್

Webdunia
ಶುಕ್ರವಾರ, 6 ಅಕ್ಟೋಬರ್ 2023 (14:43 IST)
ಕರವೇ ನಾರಾಯಣ ಗೌಡ
ಕಾವೇರಿ ಕೂಗು ದೆಹಲಿವರೆಗೂ ತಲುಪಲಿದೆ .ಕಾವೇರಿಗಾಗಿ ಕರವೆಯಿಂದ ದೆಹಲಿ ಚಲೋವನ್ನ ನಾರಾಯಣ ಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು,ಸಾವಿರಾರು ಕರವೆ ಕಾರ್ಯಕರ್ತರು ಅಕ್ಟೋಬರ್ 9ರಂದು ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.ಅಕ್ಟೋಬರ್ 10ರಂದು ದೆಹಲಿ ತಲುಪಿ ಪ್ರತಿಭಟನೆ ನಡರಸಲು ಚಿಂತನೆ ನಡೆಸಿದ್ದಾರೆ.
 
ದೆಹಲಿಯ ಜಂತರ್ ಮಂತರ್ ನಲ್ಲಿ‌ ಪ್ರತಿಭಟನೆಗೆ ಪ್ಲಾನ್ ನಡೆಸಿದ್ದು,ಹತ್ತು ಸಾವಿರ ಕಾರ್ಯಕರ್ತರು ಸೇರಿ‌ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.ಕಾವೇರಿ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನ ಪ್ರಧಾನಿ ಗಮನಸೆಳೆಯಲು ಕರವೆ ಪ್ಲಾನ್ ಮಾಡಿದೆ.ಪ್ರಧಾನಿ ಭೇಟಿಗೂ ಕರೆವೆಯಿಂದ ಪ್ಲಾನ್ ಕೂಡ ನಡೆಸಲಾಗಿದೆ.ಪ್ರಧಾನಿ ಭೇಟಿಗೆ ಅವಕಾಶ ಮಾಡಿಕೊಡುವಂತೆ ಪ್ರಹ್ಲಾದ್ ಜೋಷಿಗೆ ಕರವೇ ತಾಕೀತು ಮಾಡಿದೆ.ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ  ಕರವೆಯಿಂದ ಆಗ್ರಹಿಸಿದೆ. ಈಗಾಗಲೇ ಕರವೆಯಿಂದ‌ ರಕ್ತಪತ್ರ ಚಳುವಳಿ ಮಾಡಲಾಗಿದೆ.ಪ್ರಧಾನಿಗೆ ರಕ್ತದಲ್ಲಿ ಪ್ರತ ಬರೆಯುವ ಮೂಲಕ ಎಚ್ಚರಿಕೆ ಕರವೇಯಿಂದ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ
Show comments