Select Your Language

Notifications

webdunia
webdunia
webdunia
webdunia

ಆಶ್ರಮವಾಸಿಗಳೊಡನೆ ಕನ್ನಡ ರಾಜ್ಯೋತ್ಸವ ಆಚರಣೆ

ಆಶ್ರಮವಾಸಿಗಳೊಡನೆ ಕನ್ನಡ ರಾಜ್ಯೋತ್ಸವ ಆಚರಣೆ
bangalore , ಮಂಗಳವಾರ, 2 ನವೆಂಬರ್ 2021 (20:31 IST)
ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಲಾಯಿತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಕೆಲವು ಪ್ರಸಿದ್ಧ ಕಾರ್ಯಕ್ರಮಗಳ ಆಯೋಜನೆ ರವಿವಾರ ಜಾದೂಗಾರ ವಿಕ್ರಮ್ ಜಾದುಗಾರ್ ಅವರ ಜಾದು ಪ್ರದರ್ಶನದ ಮೂಲಕ ಆಶ್ರಮ ನಿವಾಸಿಗಳು ಹಾಗೂ ವೇದಿಕೆಯ ಸದಸ್ಯರಿಗೆ ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಗೌಡ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ರೋಹಿಣಿ ಬಿ. ವಿ ವಹಿಸಿದವರು ಕಾರ್ಯಕ್ರಮದ ನಂತರ ಆಶ್ರಮ ನಿವಾಸಿಗಳ ಜೊತೆಯಲ್ಲಿ ವೇದಿಕೆಯ ಅಧ್ಯಕ್ಷರಾದ ದೇವೋಜಿ ಮಡಿಕೇರಿ ನಗರದ ಮಹಿಳಾ ವೇದಿಕೆಯ ಅಧ್ಯಕ್ಷರಾದ ದೇವೋಜಿ ಮಡಿಕೇರಿ ನಗರದ ಮಹಿಳಾ ವೇದಿಕೆಯ ಅಧ್ಯಕ್ಷರಾದ ದೇವೋಜಿ ಮಡಿಕೇರಿ ನಗರದ ಮಹಿಳಾ ವೇದಿಕೆಯ ಅಧ್ಯಕ್ಷರಾದ ದೇವೋಜಿ ಮಡಿಕೇರಿ ನಗರ ಮಹಿಳಾ ವೇದಿಕೆಯ ವತಿಯಿಂದ ಮಧ್ಯಾನದ ಭೋಜನ ವ್ಯವಸ್ಥೆ ಮಾಡಿದ ವೇದಿಕೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಅವರ ಜೊತೆಯಲ್ಲಿ ಬೋಜನವನ್ನು ಸ್ವೀಕರಿಸಿದರು. ಅಧ್ಯಕ್ಷರಾದ ಮೀನಾಜ್ ಪ್ರವೀಣ್. ಮೂರ್ನಾಡು ಹೋಬಳಿ ಅಧ್ಯಕ್ಷರಾದ ವಸಂತ ತಾಲೂಕು ಉಪಾಧ್ಯಕ್ಷರಾದ ನಾಗೇಶ್. ತಾಲೂಕು ಪ್ರಧಾನ ಕಾರ್ಯದರ್ಶಿ ಲತಾ ತಾಲೂಕು ಉಪ ಕಾರ್ಯದರ್ಶಿ ಅಕ್ಷಿತ್ ಮಹಿಳಾ ಘಟಕದ ಉಪಾಧ್ಯಕ್ಷರಾದ ಅಶ್ವಿನಿ. ನಗರ ಗೌರವಾಧ್ಯಕ್ಷರಾದ ವಿನು. ನಗರ ಕಾರ್ಯದರ್ಶಿ ಸುರೇಶ್ ಕುಮಾರ್ ನಗರ ಉಪಾಧ್ಯಕ್ಷರಾದ ಭರತ್. . ಸಂಘಟನಾ ಕಾರ್ಯದರ್ಶಿ ಶೇಖರ್. ಕಾರ್ಮಿಕ ಘಟಕದ ಅಧ್ಯಕ್ಷರಾದ ಗಜೇಂದ್ರ. ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸುನೇಹಾ. ನಗರ ಖಜಾಂಚಿ ಸಮೀರ್. ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಶರಣ್ ಕುಮಾರ್. ಮೂರ್ನಾಡು ಹೋಬಳಿ ಉಪಾಧ್ಯಕ್ಷರಾದ ಆಸಿಫ್ ಹಾಗೂ ಲಿಲ್ಲಿ. ಜೀವಿತ. ದಿವ್ಯ. ಅಬಿದ್. ವಿಜೇಶ್. ರಮ್ಯಾ .ಅಜಿತ್. ಪ್ರವೀಣ್. ಪುನೀತ್ ಹಾಗೂ ಹಲವು ಕಾರ್ಯಕರ್ತರು ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸುನೇಹಾ. ನಗರ ಖಜಾಂಚಿ ಸಮೀರ್. ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಶರಣ್ ಕುಮಾರ್. ಮೂರ್ನಾಡು ಹೋಬಳಿ ಉಪಾಧ್ಯಕ್ಷರಾದ ಆಸಿಫ್ ಹಾಗೂ ಲಿಲ್ಲಿ. ಜೀವಿತ. ದಿವ್ಯ. ಅಬಿದ್. ವಿಜೇಶ್. ರಮ್ಯಾ .ಅಜಿತ್. ಪ್ರವೀಣ್. ಪುನೀತ್ ಹಾಗೂ ಹಲವು ಕಾರ್ಯಕರ್ತರು ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸುನೇಹಾ. ನಗರ ಖಜಾಂಚಿ ಸಮೀರ್. ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಶರಣ್ ಕುಮಾರ್. ಮೂರ್ನಾಡು ಹೋಬಳಿ ಉಪಾಧ್ಯಕ್ಷರಾದ ಆಸಿಫ್ ಹಾಗೂ ಲಿಲ್ಲಿ. ಜೀವಿತ. ದಿವ್ಯ. ಅಬಿದ್. ವಿಜೇಶ್. ರಮ್ಯಾ .ಅಜಿತ್. ಪ್ರವೀಣ್. ಪುನೀತ್ ಹಾಗೂ ಹಲವು ಕಾರ್ಯಕರ್ತರು ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ನ.8ರಿಂದ ಎಲ್ಲಾ ಹಂತದ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ