Webdunia - Bharat's app for daily news and videos

Install App

ಕಂಬಳ : ಶ್ರೀನಿವಾಸ್ ಗೌಡರ ಸಾಧನೆ ಮೀರಿಸಿದ ನಿಶಾಂತ್ ಶೆಟ್ಟಿ

Webdunia
ಮಂಗಳವಾರ, 18 ಫೆಬ್ರವರಿ 2020 (21:08 IST)
ಕಂಬಳ ಓಟಗಾರ ಶ್ರೀನಿವಾಸ ಗೌಡರ ಸಾಧನೆಯನ್ನು ಮತ್ತೊಬ್ಬ ಕಂಬಳ ಓಟಗಾರ ಹಿಂದಿಕ್ಕಿದ್ದಾರೆ.

ಶ್ರಿನಿವಾಸ್ ಗೌಡರನ್ನ ಮೀರಿಸಿದ್ದಾರೆ ನಿಶಾಂತ್ ಶೆಟ್ಟಿ. ಈ ಬೆನ್ನಲ್ಲೆ ಮತ್ತೊಬ್ಬ ಕಂಬಳ ಓಟಗಾರನ ಸಾಧನೆ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದ ಕಂಬಳದಲ್ಲಿ ಈ ಸಾಧನೆ ಮಾಡಿದ್ದಾರೆ.

ಹೊಕ್ಕಾಡಿಗೋಳಿ ಶೆಟ್ಟಿ ಎಂಬವರು ಅತ್ಯಧಿಕ ವೇಗದ ಓಟಗಾರ ಎಣಿಸಿದ್ದಾರೆ. ಗುರಿ ಮುಟ್ಟಿದ್ದು ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

145 ಮೀಟರ್ ಉದ್ದದ ಟ್ರ್ಯಾಕನ್ನು 12.76 ಸೆಕೆಂಡಲ್ಲಿ ಗುರಿ ತಲುಪಿದ್ದರು ಸುರೇಶ್ ಎಂ. ಶೆಟ್ಟಿ. ಇದೀಗ ನಿಶಾಂತ್ ಶೆಟ್ಟಿ ಆ ಸಾಧನೆ ಹಿಂದಿಕ್ಕಿದ್ದಾರೆ.
ಶ್ರೀನಿವಾಸ್ ಗೌಡ
142.5 ಮೀ 13.62 ಸೆಕಂಡ್
ನಿಶಾಂತ್ ಶೆಟ್ಟಿ
 143 ಮೀಟರ್ ಗೆ 13.61 ಸೆಕಂಡ್
ಸುರೇಶ್ ಎಂ ಶೆಟ್ಟಿ
145 ಮೀಟರ್ 12.76 ಸೆಕೆಂಡ್


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

30 ವರ್ಷಗಳಲ್ಲೇ ಇದು ಭೀಕರ ದಾಳಿ: ಪಹಲ್ಗಾಮ್‌ನಲ್ಲಿ ದಾಳಿಯಲ್ಲಿ 27ಕ್ಕೂ ಹೆಚ್ಚು ಪ್ರವಾಸಿಗರು ಸಾವು ಶಂಕೆ

Pehalgam terror attack: ಪ್ಯಾಂಟ್ ಹಿಡಿದೆಳೆದು ಹಿಂದೂ ಎಂದು ಕನ್ ಫರ್ಮ್ ಮಾಡಿ ಕೊಂದೇ ಬಿಟ್ಟ ಉಗ್ರರು

Pehalgam Terror Attack: ಸ್ಥಳಕ್ಕೆ ಅಮಿತ್ ಶಾ ಎಂಟ್ರಿ, ಉಗ್ರರನ್ನು ಸುಮ್ನೇ ಬಿಡಲ್ಲ ಎಂದ ಮೋದಿ

ಉಗ್ರರ ಪೈಶಾಚಿಕ ದಾಳಿಯಲ್ಲಿ ಸಿಲುಕಿದ ಶಿವಮೊಗ್ಗದ ಕುಟುಂಬ: ಕಾಶ್ಮೀರಕ್ಕೆ ರಾಜ್ಯದ ಅಧಿಕಾರಿಗಳ ದೌಡು

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕ ಉದ್ಯಮಿ ಬಲಿ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ

ಮುಂದಿನ ಸುದ್ದಿ
Show comments