Select Your Language

Notifications

webdunia
webdunia
webdunia
webdunia

ಟಿ20 ಶ್ರೇಯಾಂಕದಲ್ಲಿ ಕೆಎಲ್ ರಾಹುಲ್ ಅಪ್ರತಿಮ ಸಾಧನೆ

ಟಿ20 ಶ್ರೇಯಾಂಕದಲ್ಲಿ ಕೆಎಲ್ ರಾಹುಲ್ ಅಪ್ರತಿಮ ಸಾಧನೆ
ದುಬೈ , ಮಂಗಳವಾರ, 4 ಫೆಬ್ರವರಿ 2020 (09:13 IST)
ದುಬೈ: ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಐಸಿಸಿ ಶ್ರೇಯಾಂಕದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.


ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿರುವ ರಾಹುಲ್ ಇದೇ ಮೊದಲ ಬಾರಿಗೆ ನಂ.2 ನೇ ಕ್ರಮಾಂಕಕ್ಕೆ ಜಿಗಿದಿದ್ದಾರೆ. ಟಾಪ್ 1 ರಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಇದ್ದಾರೆ.

ಇನ್ನು, ಟೀಂ ಇಂಡಿಯಾ ಇನ್ನೊಬ್ಬ ಆರಂಭಿಕ ರೋಹಿತ್ ಶರ್ಮಾ ಕೂಡಾ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದು 10 ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. ಉಳಿದ ಭಾರತೀಯರು ಯಾರೂ ಟಾಪ್ 10 ರೊಳಗೆ ಸ್ಥಾನ ಪಡೆದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಾಳು ರೋಹಿತ್ ಶರ್ಮಾ ಏಕದಿನಕ್ಕೂ ಗೈರು?