ಲವರ್ಸ್ ಕಿಸ್ ಮಾಡೋದನ್ನು ವಿಡಿಯೋ ಮಾಡಿಕೊಂಡು ಕಲ್ಲೇಟು ತಿಂದ

Webdunia
ಮಂಗಳವಾರ, 18 ಫೆಬ್ರವರಿ 2020 (21:00 IST)

ಪ್ರೇಮಿಗಳು ಸರಸ ಆಡೋದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಭೂಪನಿಗೆ ಸಖತ್ ಗೂಸಾ ಬಿದ್ದಿದೆ.
 

ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಪ್ರೇಮಿಗಳಿಬ್ಬರು ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾರೆ.

ಸುಧೀರ್ ಎಂಬಾತ ಪ್ರೇಮಿಗಳ ವಿಡಿಯೋ ಮಾಡಿಕೊಂಡಿದ್ದಾನೆ. ಆಗ ಪ್ರೇಮಿಗಳು ಮೊಬೈಲ್ ತೋರಿಸೋಕೆ ಹೇಳಿದ್ದಾರೆ.

ಮೊಬೈಲ್ ತೋರಿಸದೇ ಇರೋದ್ರಿಂದ ಸುಧೀರ್ ನಿಗೆ ಪ್ರೇಮಿಗಳು ಥಳಿಸಿದ್ದಾರೆ. ಕಲ್ಲು ಎಸೆದು ಓಡಿಹೋಗಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ದಸರಾದಲ್ಲಿ ಕಂಬಳ, ಎಷ್ಟು ಕೋಣಗಳು ಭಾಗವಹಿಸಲಿದೆ ಗೊತ್ತಾ

ಬಿಡದಿ ಟೌನ್‌ಶಿಪ್‌, ಸಿಎಂಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆ 4 ಗಂಟೆವರೆಗೂ ಕಾಯುತ್ತೇನೆ: ಎಚ್‌ ಡಿ ಕುಮಾರಸ್ವಾಮಿ

Video, ವಾಹನ ತಡೆದು ಕಾಡಾನೆ ರಸ್ತೆ ದಾಟಲು ಸಹಾಯ ಮಾಡಿದ ಅರಣ್ಯ ಸಿಬ್ಬಂದಿ

Video, ಬೈಕ್ ಓಡಿಸುತ್ತಿರುವಾಗ ಸವಾರನ ಮೇಲೆ ಬಿದ್ದ ಮರದ ಕೊಂಬೆ, ಮುಂದೇನಾಯ್ತು ನೋಡಿ

ದೇಣಿಗೆ ವಿವಾದ: ರಾಮಮಂದಿರ ಹಣ ಎಣಿಕೆ ಕೊಠಡಿಯಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments