Select Your Language

Notifications

webdunia
webdunia
webdunia
webdunia

ಪೂಜಾ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಜೋಡಿ ; ವಿಡಿಯೋ ವೈರಲ್

ಪೂಜಾ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಜೋಡಿ  ; ವಿಡಿಯೋ ವೈರಲ್
ಮ್ಯಾನ್ಮಾರ್ , ಶನಿವಾರ, 15 ಫೆಬ್ರವರಿ 2020 (17:21 IST)
ಪವಿತ್ರ ಪೂಜಾ ಸ್ಥಳದಲ್ಲಿ ಯುವ ಜೋಡಿಯೊಂದು ಲೈಂಗಿಕ  ಕ್ರಿಯೆ ನಡೆಸಿರೋ ವಿಡಿಯೋ ವೈರಲ್ ಆಗಿದೆ.


ಪ್ರಖ್ಯಾತ ಧಾರ್ಮಿಕ ಕ್ಷೇತ್ರದಲ್ಲಿ ಸಂಭೋಗ ನಡೆಸಿದ್ದಲ್ಲೆ ಅದನ್ನು ವಿಡಿಯೋ ಮಾಡಿ ವೆಬ್ ಸೈಟ್ ಗಳಲ್ಲಿ ಹರಿಬಿಡಲಾಗಿದೆ.

ಮ್ಯಾನ್ಮಾರ್ ನಲ್ಲಿ ಘಟನೆ ನಡೆದಿದ್ದು, ವಿಡಿಯೋ ನೋಡಿದ ಜನರು ಜೋಡಿ ವಿರುದ್ಧ ಕಿಡಿಕಾರುತ್ತಿದ್ದಾರೆ.

 ಪೂಜಾ ಸ್ಥಳ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದ್ದರೂ ಪದೇ ಪದೇ ಅನೈತಿಕ ಚಟುವಟಿಕೆ ನಡೆಯುತ್ತಿರೋದು ಹಾಗೂ ನೀಲಿಚಿತ್ರಗಳು ರೆಡಿಯಾಗ್ತಿರೋದು ಅಲ್ಲಿನ ಜನರಲ್ಲಿ ಅಸಮಧಾನಕ್ಕೆ ಕಾರಣವಾಗ್ತಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು ಹೊಡೆದ ಸಿದ್ದರಾಮಯ್ಯ