Select Your Language

Notifications

webdunia
webdunia
webdunia
webdunia

ಕಂಬಳ, ಎತ್ತಿನಗಾಡಿ ಓಟಕ್ಕೆ ಅವಕಾಶ: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ

ಕಂಬಳ, ಎತ್ತಿನಗಾಡಿ ಓಟಕ್ಕೆ ಅವಕಾಶ: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ
bengaluru , ಸೋಮವಾರ, 13 ಫೆಬ್ರವರಿ 2017 (13:03 IST)
ಗ್ರಾಮೀಣ ಕ್ರೀಡೆಗಳಾದ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ರಾಜ್ಯಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಪ್ರಾಣಿ ಮೇಲಿನ ಹಿಂಸೆ ತಡೆ ಕಾಯ್ದೆ ಅಂಗೀಕರಿಸಿದ್ದು, ಇದರಲ್ಲಿ ಈ ಎರಡೂ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ.


ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಎ. ಮಂಜು ಪ್ರಾಣಿ ಹಿಂಸೆ ತಿದ್ದುಪಡಿ ಕಾಯ್ದೆಯನ್ನ ಮಂಡಿಸಿದ್ದು,  ಎಲ್ಲ ಪಕ್ಷಗಳ ಸದಸ್ಯರು ಪಕ್ಷಾತೀತವಾಗಿ ಈ ವಿಧೇಯಕಕ್ಕೆ ಬೆಂಬಲ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಸುಂಧರಾ ರಾಜೇಯನ್ನು ಸಿಎಂ ಹುದ್ದೆಯಿಂದ ಕಿತ್ತುಹಾಕಿ: ಬಿಜೆಪಿ ಶಾಸಕ