Publish Date: Sun, 11 Sep 2022 (19:10 IST)
Updated Date: Sun, 11 Sep 2022 (19:31 IST)
ನಿನ್ನೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಸಚಿವರು ಡ್ಯಾನ್ಸ್ ಮಾಡಿದಾರೆ.ಸಮಾವೇಶದಲ್ಲಿ ಸಚಿವರು ಡ್ಯಾನ್ಸ್ ಮಾಡಿದನ್ನು ವಿರೋಧೀಸಿ ಇಂದು ಕಾಂಗ್ರೇಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ಮಾಡ್ತಿದ್ದಾರೆ.
ನಿನ್ನೆ ಜನಸ್ಪಂದನ ಸಮಾವೇಶದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ ಡ್ಯಾನ್ಸ್ ಮಾಡಿದ್ದಾರೆ.ಹೀಗಾಗಿ ಇದನ್ನ ವಿರೋಧಿಸಿ ಕೈ ಕಾರ್ಯಕರ್ತರು ಸಿಎಂ ಬಸವರಾಜ್ ಬೊಮ್ಮಯಿ ಹಾಗೂ ಸಚಿವರ ಮುಖವಾಡ ಧರಿಸಿ ಡ್ಯಾನ್ಸ್ ಮಾಡಿ ವ್ಯಂಗ್ಯ ಮಾಡಿದ್ದಾರೆ.