Select Your Language

Notifications

webdunia
webdunia
webdunia
webdunia

ನಾಳೆ ಹಿಜಬ್ ವಿಚಾರಣೆ ಮುಂದೂಡಿಕೆ

Cm
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿವಾದ ಕುರಿತ ಅರ್ಜಿಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.
 
ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
 
ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರಕಾರ ಪರ ವಕೀಲರು ಮತ್ತು ಅರ್ಜಿ ಪರ ವಾದಗಳನ್ನುಅಲಿಸಿದ ನ್ಯಾಯಮೂರ್ತಿಗಳು, ನಾಳೆ ಮಧ್ಯಂತರ ಅರ್ಜಿದಾರರ ವಿಚಾರಣೆ ಸಲ್ಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ. ಕೆ. ಜೊತೆ ಮುಸ್ಲಿಂ ಮುಖಂಡರ ಭೇಟಿ