Publish Date: Thu, 28 Mar 2019 (19:32 IST)
Updated Date: Thu, 28 Mar 2019 (19:33 IST)
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ‘
ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಬಿಜೆಪಿಗೆ ಟಾಂಗ್ ನೀಡಲು ಜೆಡಿಎಸ್ ಸಜ್ಜು ಗೊಂಡಿದೆ.
ಈಗಾಗಲೇ ಬಿಜೆಪಿ ತೊರೆದು ಅನೇಕ ನಾಯಕರು ಜೆಡಿಎಸ್ ಸೇರಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ.
ಹಾಸನ ಜ್ಷಾನಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸಮಾವೇಶ ಅದ್ಧೂರಿಯಾಗಿ ನಡೆಯಿತು. ಸಮಾವೇಶಕ್ಕೆ ಹರಿದು ಬರುತ್ತಿರುವ ಜನಸಾಗರ ಸಾಕ್ಷಿಯಾಯಿತು.
ಬಿಜೆಪಿಗೆ ನಡುಕು ಉಂಟುಮಾಡಲು ಜೆಡಿಎಸ್ ನಾಯಕರ ಪ್ಲಾನ್ ರೂಪಿಸುವಲ್ಲಿ ಬ್ಯುಸಿಯಾಗಿದ್ದಾರೆ.