Publish Date: Tue, 30 Jan 2018 (11:03 IST)
Updated Date: Tue, 30 Jan 2018 (11:08 IST)
ಬೆಂಗಳೂರು : ರಾಜ್ಯ ಚುನಾವಣಾ ಪ್ರಚಾರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಕರೆತರಲು ಕೆಪಿಸಿಸಿ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ.
ಜೆಡಿಎಸ್ ಪರವಾಗಿ ಪವನ್ ಕಲ್ಯಾಣ ಅವರು ಚುನಾವಣಾ ಪ್ರಚಾರ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ಇದಕ್ಕೆ ಪ್ರತಿತಂತ್ರವಾಗಿ ಚಿರಂಜೀವಿ ಅವರನ್ನು ಕರೆತರಲು ಕಾಂಗ್ರೆಸ್ ನಾಯಕರು ಚಿಂತನೆ ಮಾಡಿದ್ದಾರೆ. ಹೈದರಾಬಾದ್, ಕರ್ನಾಟಕ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚಿರಂಜೀವಿ ಪ್ರಚಾರ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ