Select Your Language

Notifications

webdunia
webdunia
webdunia
webdunia

ಏಕಾಏಕಿ ನಾಪತ್ತೆಯಾದ JDS ಅಭ್ಯರ್ಥಿ..!

JDS candidate who suddenly disappeared
ದಾವಣಗೆರೆ , ಶನಿವಾರ, 29 ಏಪ್ರಿಲ್ 2023 (13:50 IST)
ದಾವಣಗೆರೆಯ ಹೊನ್ನಾಳಿ ಜೆಡಿಎಸ್ ಅಭ್ಯರ್ಥಿ ಶಿವಮೂರ್ತಿ ಗೌಡ ಪಕ್ಷದ ಗಮನಕ್ಕೂ ತರದೆ ನಾಮಪತ್ರ ವಾಪಸ್ ಪಡೆದಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷ ವೀರೇಶರಾವ್ ಜೊತೆ ಸೇರಿ ನಾಮಪತ್ರ ವಾಪಸ್ ಪಡೆದಿರುವ ಶಿವಮೂರ್ತಿ. ಪಕ್ಷದ ಮುಖಂಡರ ಗಮನಕ್ಕೆ ತಾರದೆ ನಾಮಪತ್ರ ವಾಪಸ್ ಪಡೆದಿರುವುದರಿಂದ ಶಿವಮೂರ್ತಿ ಮತ್ತು ತಾಲೂಕು ಅಧ್ಯಕ್ಷ ವೀರೇಶರಾವ್​​ರನ್ನ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಆದೇಶ ಹೊರಡಿಸಲಾಗಿದೆ. ಸ್ಪರ್ಧೆಯಿಂದ ಹಿಂದೆ ಸರಿದಿದ್ದಕ್ಕೆ ಸರಿಯಾದ ಕಾರಣ ತಿಳಿಸದೆ ನಾಮಪತ್ರ ವಾಪಸ್ ಪಡೆದು ದಿಢೀರ್ ಕಾಂಗ್ರೆಸ್ ಸೇರಿರುವ ಶಿವಮೂರ್ತಿ ಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ! 5 ಮಕ್ಕಳು ಸೇರಿ 26 ಜನ ಸಾವು